
ಬೆಳಗಾವಿ : ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ಪ್ರಚಾರದ ಉಸ್ತುವಾರಿ ಕೊಟ್ರೆ ಹೋಗುತ್ತಿನಿ ಎಂದು ಅಥಣಿಯಲ್ಲಿ ಮಾಜಿ ಡಿಸಿಎಂ ಪ್ರತಿಕಿಯೆ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಡಿಸಿಎಂ ಲಷ್ಮಣ್ ಸವದಿ ಚುನಾವಣಾ ಪ್ರಚಾರದ ಉಸ್ತುವಾರಿ ಕೊಟ್ರೆ ಹೋಗುತ್ತಿನಿ. ನಾನು ಪ್ರತಿ ಚುನಾವಣೆ ಪ್ರಚಾರಕ್ಕೆ ಹೋಗುತ್ತೆನೆ. 4 ಬಾರಿ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಹೋಗಿದ್ದಿನಿ. 3 ಬಾರಿ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಸಹ ಹೋಗಿದ್ದೆ. ಪಕ್ಷದಿಂದ ಚುನಾವಣೆಗೆ ಸೂಚನೆ ಬಂದ್ರೆ ಹೋಗಿ ಕೆಲಸ ಮಾಡುತ್ತೆನೆ. ಕರ್ನಾಟಕದಲ್ಲಿ ಕೆಲಸ ಮಾಡು ಅಂದ್ರೆ ಇಲ್ಲಿ ಮಾಡುತ್ತೇನೆ ಇಲ್ಲ ಅಂದ್ರೆ ಮಹಾರಾಷ್ಟ್ರಕ್ಕೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : https://ashwaveega.com/petite-diya-hegde-appeared-in-devi-look/