ಬೆಂಗಳೂರು : ರಾಜಧಾನಿಯಲ್ಲಿ ಮತ್ತೆ ಮಳೆ ಶುರುವಾಗಿದ್ದು, ಮಟ ಮಟ ಮಧ್ಯಾಹ್ನವೇ ವರುಣನ ಆರ್ಭಟ ನಡೆದಿದೆ.
ಬೆಳಗ್ಗೆಯಿಂದಲೂ ಮೋಡಕವಿದ ವಾತವರಣ ನಿರ್ಮಾಣವಾಗಿದ್ದು, ಇದೀಗ ಗುಡುಗು ಸಿಡಿಲ ಮೂಲಕ ಮಳೆಯ ಅಬ್ಬರ ಶುರುವಾಗಿದೆ. ಇಂದಿರಾನಗರ, HAL ರೋಡ್, ಮಾರತ್ ಹಳ್ಳಿ ಕಡೆ ಮಳೆ ಜೊರಗಿದ್ದು, ಸಂಜೆ ಬಳಿಕ ನಗರದ ಬಹುತೇಕ ಮಳೆ ಬರುವ ಮುನ್ಸೂಚನೆ ಹವಾಮಾನ ಇಲಾಖೆ ಕೊಟ್ಟಿದ್ದೆ. ಇನ್ನೂ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ನಗರದ ಕೆಲವೆಡೆ ಮಳೆ ಸುರಿಯುತ್ತಿದೆ.