ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಹೆಡಿಯಾಲ ಮುಖ್ಯ ರಸ್ತೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳ ಸಂಚಾರ ಮಾಡುತ್ತವೆ. ಮಳೆಬಂದರಂತೂ ವಾಹನ ಸಂಚಾರಕ್ಕೆ ಹರಸಾಹಸ ಭಾರಿ ವಾಹನಗಳು ಸಂಚರಿಸಲು ತುಂಬಾ ತೊಂದರೆ ಸ್ವಲ್ಪ ಎಚ್ಚರ ತಪ್ಪಿದರೂ ಆಸ್ಪತ್ರೆ ಸೇರುವುದು ಗ್ಯಾರಂಟಿ
ಸರ್ಕಾರಕ್ಕೆ ವಾಹನ ಸವಾರರ ಪ್ರತಿನಿತ್ಯ ಹಿಡಿಶಾಪ ಸರ್ಕಾರದ ಗ್ಯಾರೆಂಟಿ ನಡುವೆ ಮೂಲಭೂತ ಸೌಕರ್ಯಗಳನ್ನು ಮರೆತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗುಂಡಿಗಳು ಅಪಾಯ ಆಹ್ವಾನ ನೀಡುತ್ತಿವೆ.