🔴 LIVE Streaming

Embedded HLS Player

ಆಶ್ವವೇಗ ದಿನ ಭವಿಷ್ಯ

Center Aligned Carousel
Current Time

Monday, December 23, 2024

ನಮ್ಮ ಬಗ್ಗೆ (ಸ್ವವಿವರ) / About Us


ವಿಜ್ಞಾನ ಕ್ಷೇತ್ರ ಅತ್ಯಂತ ವಿಸ್ಮಯಕರವಾಗಿ ಅತ್ಯದ್ಭುತ ಎಂಬAತೆ ಬೆಳೆದು ಸಮಾಜದಲ್ಲಿ ತನ್ನದೇ ಆದ ಯಾಜಮಾನ್ಯವನ್ನು ಸ್ಥಾಪಿಸಿ ಪ್ರಬಲ ಶಕ್ತಿಯಾಗಿ ಗುರುತಿಸಿಕೊಂಡಿರುವ ಆಧುನಿಕ ಯುಗದಲ್ಲಿ ಅಶ್ವರಾಮಾನುಜ ಮೀಡಿಯಾ ಪ್ರೆöÊವೆಟ್ ಲಿಮಿಟೆಡ್ ಸಂಸ್ಥೆಯಿAದ ಪ್ರಾರಂಭಿಸಲಾಗಿರುವ ಮುದ್ರಣ ಮಾಧ್ಯಮ-ವಿದ್ಯುನ್ಮಾನ ಮಾಧ್ಯಮ ಎರಡೂ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ.

ಅಶ್ವರಾಮಾನುಜ ಮೀಡಿಯಾ ಪ್ರೆöÊವೆಟ್ ಲಿಮಿಟೆಡ್ ಸಂಸ್ಥೆಯ ಒಡೆತನದಲ್ಲಿ ಸುದ್ದಿ ವಾಹಕವಾಗಿ ರಾಜ್ಯ, ರಾಷ್ಟç ಮತ್ತು ಅಂತಾರಾಷ್ಟಿçÃಯವಾಗಿಯೂ ತನ್ನ ಓದುಗರು/ವೀಕ್ಷರನ್ನು ತಲುಪುವ ಪ್ರಯತ್ನದಲ್ಲಿ ಯಶಸ್ಸಿನ ಹಾದಿಯ ಲ್ಲಿದೆ. ಮುದ್ರಣ ಮಾಧ್ಯಮದಲ್ಲಿ `ವಿದ್ಯುತ್ ವಾಣಿ’ `ಸುದ್ದಿ ಸೌಧ’ ನಿಯತಕಾಲಿಕೆಗಳ ಮೂಲಕ ಓದುಗರನ್ನು ತಲುಪುತ್ತಿದೆ. ಅದೇ ರೀತಿ `ಅಶ್ವವೇಗ ನ್ಯೂಸ್ ೨೪*೭’ ಚಾನಲ್, `ಅಶ್ವಗಾನ’ ಮ್ಯೂಸಿಕ್ ಚಾನಲ್ ಮತ್ತು ವಿವಿಧ ವಿಭಾಗಳಿಗೆ ಸಂಬAಧಿಸಿದAತೆ ಯುಟ್ಯೂಬ್ ಚಾನಲ್‌ಗಳ ಮೂಲಕವೂ ಈಗಾಗಲೇ ಅಕ್ಷಾಂತರ ಜನರನ್ನು ತಲುಪಿದ್ದು, ಅಭಿಮಾನಿಗಳನ್ನು ಗಳಿಸಿಕೊಂಡಿದೆ. ನಮ್ಮ ವೀಕ್ಷಕರು ಮತ್ತು ಓದುಗರಿಗೆ ಸಮೃದ್ಧವಾದ ಮಾಹಿತಿಗಳನ್ನು ಒದಗಿಸಲಾಗುತ್ತಿದೆ.

ಅಶ್ವರಾಮಾನುಜ ಮೀಡಿಯಾ ಸಂಸ್ಥೆಯು ಸಾಮಾಜಿಕ ಮಾಧ್ಯಮಗಳ ಈ ಆಧುನಿಕ ಯುಗದಲ್ಲಿ ಓದುಗರಿಗೆ/ ವೀಕ್ಷಕರಿಗೆ ಸುಂದರವೂ, ಸುಸ್ಪಷ್ಟವೂ ಆದ ಸರಳ ಕನ್ನಡ ಭಾಷೆಯಲ್ಲಿ ನೇರವಾದ ಮತ್ತು ನಿಷ್ಪಕ್ಷಪಾತವಾದ ಮಾಹಿತಿಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳು, ವ್ಯಾಪಾರ ಆರೋಗ್ಯ, ಜೀವನಶೈಲಿ, ವಾಸ್ತು, ಧಾರ್ಮಿಕ, ಸಾಮಾಜಿಕ, ರಾಜಕೀಯ, ಅಧ್ಯಾತ್ಮಿಕ, ಸಾಂಸ್ಕೃತಿಕ, ಸಾಹಿತ್ಯಕ, ಕಲೆಗಳಿಗೆ ಸಂಬAಧಿಸಿದ ವಿಷಯಗಳ ಕುರಿತಂತೆ ಸುದ್ದಿಗಳನ್ನು ಮತ್ತು ಕನ್ನಡದಲ್ಲಿ ಸುದ್ದಿ ಬುಲೆಟಿನ್ ವೀಡಿಯೊಗಳನ್ನು ಕೂಡ ಒದಗಿಸುತ್ತಾ ಬರುತ್ತಿದೆ.

ಅಂತರ್ಜಾಲ ಮತ್ತು ವೆಬ್‌ಗಳು ಉಚ್ರಾಯ ಸ್ಥಿತಿಯಲ್ಲಿರುವ ಇಂದಿನ ಸಂದರ್ಭದಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಪತ್ರಿಕೆ ಮತ್ತು ವೆಬ್‌ಸೈಟ್ ಆರಂಭಿಸಿ ಮಾಧ್ಯಮ ಕ್ಷೇತ್ರದಲ್ಲಿ ಒಂದು ವಿನೂತನವಾದ, ವಿಶಿಷ್ಟವಾದ ಆಯಾಮನ್ನೇ ಸೃಷ್ಟಿಸಿ ಲಕ್ಷಾಂತರ ಜನರ ಪ್ರೀತಿಯನ್ನು ಗಳಿಸಿರುವುದು ನಮಗೆ ಈ ಕ್ಷೇತ್ರದಲ್ಲಿ ಇನ್ನಷ್ಟು ಪ್ರೇರಣೆ ಮತ್ತು ಪ್ರಚೋದನೆ ನೀಡಿದೆ. ನಮ್ಮ ಈ ಸೇವೆ ನಿರಂತರವಾಗಿ ಮುಂದುವರಿಯಲಿದೆ.

ಕಾಲಕ್ಕೆ ತಕ್ಕಂತೆ ಪತ್ರಿಕೆ ಓದುಗರ/ವೀಕ್ಷಕರ ಅಭಿರುಚಿಗೆ ಅನುಗುಣವಾಗಿ ವಿವಿಧ ವಿಷಯಗಳನ್ನು ಕೊಡುವುದರ ಜೊತೆಜೊತೆಗೇ, ಉತ್ತಮ ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ವಿಷಯಗಳನ್ನೂ ಪ್ರಸಾರ ಮಾಡುವ ಹೊಣೆಗಾರಿಕೆಯನ್ನು ಕೂಡ ನಾವು ನಿರ್ವಹಿಸುತ್ತಿದ್ದೇವೆ. ಎಲ್ಲ ವಿಷಯಗಳನ್ನು ಅಗತ್ಯಕ್ಕೆ, ಸನ್ನಿವೇಶಕ್ಕೆ ತಕ್ಕಂತೆ ಅಳವಡಿಸಿಕೊಂಡು, ಆಧುನಿಕ ತಂತ್ರಜ್ಞಾವನ್ನು ಬಳಸಿಕೊಂಡು ಸಕಾಲದಲ್ಲಿ ಯಾರು ಯಾರಿಗೆ ಏನೇನು ತಲುಪಿಸಲು ಸಾಧ್ಯವೋ ಅದನ್ನೆಲ್ಲಾ ಸರ್ಮಥವಾಗಿ ಒದಗಿಸುತ್ತಾ ಅಭಿಮಾನಿಗಳ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕಾರ್ಯ ನಿರ್ವಹಿಸುತ್ತಿರುವುದು ಅಶ್ವರಾಮಾನುಜ ಮೀಡಿಯಾ ಸಂಸ್ಥೆ.

ಈ ಎಲ್ಲ ಅಂಶಗಳಿಗೆ ಕಿರೀಟಪ್ರಾಯವಾಗಿ ಪತ್ರಿಕೋದ್ಯಮದ ನೈತಿಕ ಮೌಲ್ಯಗಳನ್ನು ಗೌರವಿಸಿ ಕಟ್ಟುನಿಟ್ಟಾಗಿ ಅನುಸರಿಸುತ್ತಾ, ಅದರ ಘನತೆ-ಗೌರವಗಳಿಗೆ ಕುಂದುAಟಾಗದAತೆ ಎಲ್ಲಾ ವರ್ಗ, ವರ್ಣ, ಲಿಂಗ, ವಯೋಮಾನದವರಿಗೂ ಹಿತವಾಗುವಂತೆ ಒಣಬೆದರಿಕೆಗಳಿಗೆ ಹೆದರದೆ, ಯಾರಿಗೂ ತಲೆಬಾಗದೆ, ಯಾವುದೇ ದಾಕ್ಷಿಣ್ಯ, ಆಸೆ- ಆಮಿಷಗಳಿಗೆ ಒಳಗಾಗದೆ ಪತ್ರಿಕಾ ಧರ್ಮಕ್ಕೆ ಚ್ಯುತಿ ಬಾರದಂತೆ ಮುಂದುವರಿಯುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ.

ಪತ್ರಿಕೆಗಳು, ಟಿವಿಚಾನಲ್ ಮಾತ್ರವಲ್ಲದೇ ಸಾಮಾಜಿಕ ತಾಣದಲ್ಲಿಯೂ ಹೊಸದೊಂದು ಕ್ರಾಂತಿಯನ್ನೇ ಉಂಟು ಮಾಡಲು ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ಸಮರ್ಪಕವಾಗಿ ಮಾಡಿಕೊಂಡು ನಮ್ಮ ಸಂಸ್ಥೆ ಮುನ್ನಡೆಯುತ್ತಿದೆ. ನಮ್ಮ ಓದುಗರು ಮತ್ತು ವೀಕ್ಷಕರಿಗೆ ನಿಖರವಾದ, ನೇರವಾದ ಮಾಹಿತಿಗಳನ್ನು ಕ್ಷಣಕ್ಷಣಕ್ಕೂ ಒದಗಿಸುತ್ತಾ ನಮ್ಮೆಲ್ಲಾ ಅಭಿಮಾನಿಗಳ ವಿಶ್ವಾಸಾರ್ಹತೆಯನ್ನು ನಿರಂತರವಾಗಿ ಕಾಪಾಡಿಕೊಂಡು ಮುಂದುವರಿಯುವುದೇ ನಮ್ಮ ಏಕೈಕ ಗುರಿ ಮತ್ತು ಕಾಯಕ. ವಿಶ್ವದಗಲಕ್ಕೂ ಕನ್ನಡದ ಕಂಪನ್ನು ಪಸರಿಸುವ ನಮ್ಮ ಈ ಕೈಂಕರ್ಯ ಹೀಗೇ ಅಬಾಧಿತವಾಗಿ ಮುಂದುವರಿಯಲಿದೆ.

In the field of science, Ashwaveega Media Private Limited has emerged as an incredibly astonishing and remarkable entity, establishing its own authority in modern times. Beginning its journey, this institution has been striving to reach its readers/viewers both nationally and internationally through print and electronic media mediums. In the realm of print media, through regular publications like ‘Vidyut Vani’ and ‘Sudhi Saudha’, it has been successful in reaching out to readers. Similarly, through electronic media channels like ‘AshvaVega News 24*7’, ‘AshvaGaana’ music channel, and various YouTube channels covering diverse topics, it has already reached a wide audience, gaining a considerable number of followers. It continues to provide enriching information to our viewers and readers.

Ashwaveega Media institution is dedicated to providing authentic and unbiased information in simple Kannada language, catering to the preferences of readers/viewers. It puts sincere efforts to disseminate news and bulletins in various subjects including cricket, various sports, business, health, lifestyle, architecture, religious, social, political, spiritual, cultural, literary, and artistic topics. It also provides news bulletins in Kannada on various platforms, including the internet and websites, creating a new dimension in the media field for the past three to four years, winning the love of millions of people. Our continuous service aims to inspire and motivate in this field.

In accordance with the interests of readers/viewers, our institution is committed to providing various topics, while also shouldering the responsibility of disseminating essential topics necessary for building a better and cultured society. We manage all subjects timely, using modern technology, ensuring that authentic information reaches everyone without any bias or discrimination, maintaining the dignity and respect of the newspaper’s principles. Our sole goal and endeavor are to continue serving our loyal audience, maintaining their trustworthiness and moving forward, spreading the Kannada company to the global stage, unabatedly carrying out this initiative.

LIVE
call-message
Contact