Ashwaveega News 24×7 ಜನವರಿ 20 – ಬೆಂಗಳೂರು : ಬಿಗ್ಬಾಸ್ ಮನೆ ಒಳಗಿನ ಸ್ನೇಹ–ಸ್ಪರ್ಧೆ ಇದೀಗ ಹೊರಗೂ ಚರ್ಚೆಗೆ ಗ್ರಾಸವಾಗಿದೆ. ಗಿಲ್ಲಿ ಗೆಲುವು ಕಂಡ ಬಳಿಕ ಧೃವಂತ್ ಮುಖದಲ್ಲಿ ಬೇಸರದ ಛಾಯೆ ಕಂಡಿತ್ತಾ? ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫಿನಾಲೆ ದಿನ ಗಿಲ್ಲಿ ಹೆಸರು ಘೋಷಣೆಯಾಗುತ್ತಿದ್ದಂತೆ, ಎಲ್ಲರ ಸಂಭ್ರಮದ ನಡುವೆ ಧೃವಂತ್ ಮೌನವೇ ಹೆಚ್ಚು ಗಮನ ಸೆಳೆಯಿತು.
