Ashwaveega News 24×7 ಫೆಬ್ರವರಿ 2026 – ಗುಟ್ಕಾ ಮತ್ತು ಜಗಿಯುವ ತಂಬಾಕು ಬಳಕೆದಾರರಿಗೆ ಸರ್ಕಾರದಿಂದ ಭಾರೀ ಆಘಾತ ಎದುರಾಗಿದೆ. ಜಗಿಯುವ ತಂಬಾಕು ಉತ್ಪನ್ನಗಳ ಮೇಲೆ ಇದ್ದ ಸುಂಕವನ್ನು ಶೇಕಡಾ 25ರಿಂದ ನೇರವಾಗಿ 60 ಪರ್ಸೆಂಟ್ಗೆ ಹೆಚ್ಚಿಸಲಾಗಿದೆ. ಈ ಸುಂಕ ಹೆಚ್ಚಳವು ಸುವಾಸಿತ ತಂಬಾಕು ಮಾತ್ರವಲ್ಲ, ಇತರೆ ಎಲ್ಲಾ ತಂಬಾಕು ಉತ್ಪನ್ನಗಳಿಗೂ ಅನ್ವಯವಾಗಲಿದೆ.
ಇದರ ಪರಿಣಾಮವಾಗಿ, ಇದುವರೆಗೆ ಐದು ರೂಪಾಯಿಗೆ ಸಿಗುತ್ತಿದ್ದ ಗುಟ್ಕಾ ಪಾಕೆಟ್ಗೆ ಸುಮಾರು 13 ರೂಪಾಯಿ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರದ ಈ ನಿರ್ಧಾರ ಆರೋಗ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆ ಎನ್ನಲಾಗುತ್ತಿದ್ದರೂ, ಗುಟ್ಕಾ ಪ್ರಿಯರಿಗೆ ಇದು ನಿಜಕ್ಕೂ “ಬಿಗ್ ಶಾಕ್” ಆಗಿದೆ.
