Ashwaveega News 24×7 ಫೆಬ್ರವರಿ 2026 – ಮೋದಿ ಬಜೆಟ್ನಲ್ಲಿ ಯಾವ ವಸ್ತು ಅಗ್ಗ..?
ಮೋದಿ ಬಜೆಟ್ನಲ್ಲಿ ಯಾವ ವಸ್ತು ದುಬಾರಿ ? ನಿರ್ಮಲಮ್ಮನ ಬಜೆಟ್ ಜನರಿಗೆ ಖುಷಿ ತಂದಿದ್ಯಾ ?
ಯಾವ ವಸ್ತು ಅಗ್ಗ ?
1) ವಿದೇಶಿ ಶಿಕ್ಷಣ
2) ಕ್ಯಾನ್ಸರ್ ಡ್ರಗ್ಸ್
3) ಪಾದರಕ್ಷೆ
4) ಚರ್ಮದ ಉತ್ಪನ್ನಗಳು
5) ವಿದೇಶಿ ಪ್ರವಾಸೋದ್ಯಮ ಪ್ಯಾಕೇಜ್
6) ಕೆಲವು ಖನಿಜಗಳು
7) ಮೈಕ್ರೋವೇವ್ ಒವನ್ಸ್
8) ಟಿವಿ ಉಪಕರಣಗಳು
9) ಎನರ್ಜಿ ಸಂಬಂಧಿತ ಉಪಕರಣ
10) ಕ್ಯಾಮರಾಗಳು
11) ವಿಡಿಯೋ ಗೇಮ್ಸ್ ಬಿಡಿಭಾಗ
ಕಾಫಿ ಮತ್ತು ವೆಂಡಿಂಗ್ ಮೆಷಿನ್ಸ್
ಯಾವುದು ದುಬಾರಿ?
1)ಮದ್ಯ
2)ಸಿಗರೇಟ್
3)ಕಲ್ಲಿದ್ದಲು
4) ಲಕ್ಷುರಿ ವಾಚ್
5) ಬ್ರ್ಯಾಂಡೆಡ್ ಬಟ್ಟೆ
6) ವಿದೇಶಿ ಕಾರು
7) ಐಷಾರಾಮಿ ಸೌಂದರ್ಯವರ್ಧಕ
8) ಸುಗಂಧ ದ್ರವ್ಯ
9) ಚಿನ್ನ ಹಾಗೂ ಬೆಳ್ಳಿ
