ಸುಭಾಷಿತ 05-11-2024
ಯಾವುದೇ ಒಳ್ಳೆಯ ಕಾರ್ಯವಾಗಲಿ ಪ್ರಯತ್ನವೆಂಬುದು ಅಧಿಕವಾದರೆ ಹಣೆಬರಹವು ಕೂಡಾ ತಲೆ ಭಾಗುತ್ತದೆ -ಶ್ರೀ ಕೃಷ್ಣ ಪರಮಾತ್ಮ ಇದನ್ನೂ ಓದಿ:
ಯಾವುದೇ ಒಳ್ಳೆಯ ಕಾರ್ಯವಾಗಲಿ ಪ್ರಯತ್ನವೆಂಬುದು ಅಧಿಕವಾದರೆ ಹಣೆಬರಹವು ಕೂಡಾ ತಲೆ ಭಾಗುತ್ತದೆ -ಶ್ರೀ ಕೃಷ್ಣ ಪರಮಾತ್ಮ ಇದನ್ನೂ ಓದಿ:
ಬದುಕಿನಲ್ಲಿ ಏನೇ ನಡೆದರೂ ಒಳ್ಳೆಯದೇ. ವರ್ತಮಾನದಲ್ಲಿ ಏನಾಗುತ್ತಿದೆಯೋ ಅದೆಲ್ಲವೂ ಉತ್ತಮವಾಗಿಯೇ ನಡೆಯುತ್ತಿದೆ. ಮುಂದೆ ಏನಾಗುವುದೋ ಅದು ಕೂಡ ಚೆನ್ನಾಗಿರುತ್ತದೆ. ಭವಿಷ್ಯದ ಬಗ್ಗೆ ಚಿಂತಿಸಬೇಡಿ, ವರ್ತಮಾನದಲ್ಲಿ ಜೀವಿಸಿ...
* ಧರ್ಮದ ಮಾರ್ಗ ನಮ್ಮ ಭಾವನೆಗೂ ಮೀರಿದ್ದು, ಆದರೆ ವಾತ್ಸಲ್ಯ, ತಿರಸ್ಕಾರ, ಆಸೆಯು ಭಾವನಾತ್ಮಕವಾದುದ್ದಾಗಿದೆ. - ಶ್ರೀ ಕೃಷ್ಣ ಪರಮಾತ್ಮ
ನಾವು ಮಾಡುವ ಕೆಲಸದಲ್ಲಿ ದೊಡ್ಡದು, ಚಿಕ್ಕದು ಎನ್ನುವ ವ್ಯತ್ಯಾಸವನ್ನು ಮಾಡಲು ಹೋಗಬಾರದು. - ಶ್ರೀ ಕೃಷ್ಣ ಪರಮಾತ್ಮ
ಒಂದು ವಸ್ತುವನ್ನು ಅತಿಯಾಗಿ ಬಯಸಿ ಅದನ್ನು ಪಡೆಯದಿದ್ದರೆ, ಕೋಪವು ವ್ಯಕ್ತಿಯ ಬುದ್ಧಿವಂತಿಕೆಯನ್ನು ಕೆಡಿಸುತ್ತದೆ ಮತ್ತು ಅದು ಇತರರಿಗಿಂತ ತನಗೇ ಹೆಚ್ಚು ಹಾನಿ ಮಾಡುತ್ತದೆ. - ಶ್ರೀ...
ಜೀವನದಲ್ಲಿ ಆಸೆ, ದುರಾಸೆಗಳನ್ನು ಕಡಿಮೆ ಮಾಡುವುದೇ ಸಂತೋಷಕ್ಕೆ ಇರುವ ಮತ್ತೊಂದು ದಾರಿ. - ಶ್ರೀ ಕೃಷ್ಣ ಪರಮಾತ್ಮ
ಮನಸ್ಸು ಚಂಚಲವಾಗಿದೆ ಮತ್ತು ನಿಗ್ರಹಿಸುವುದು ಕಷ್ಟ, ಆದರೆ ಅಭ್ಯಾಸದಿಂದ ಅದನ್ನು ದೂರವಾಗಿಸಬಹುದು. - ಶ್ರೀ ಕೃಷ್ಣ ಪರಮಾತ್ಮ
ತಾಳ್ಮೆಯನ್ನು ಎಂದಿಗೂ ಕಳೆದುಕೊಳ್ಳಬಾರದು, ಇದು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಮಗೆ ಸಹಾಯ ಮಾಡುತ್ತದೆ. ಒಬ್ಬರ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಯತ್ನಗಳನ್ನು ಮಾಡಬೇಕು. - ಶ್ರೀ ಕೃಷ್ಣ ಪರಮಾತ್ಮ
* ತನ್ನ ಮನಸ್ಸನ್ನು ಗೆದ್ದವನಿಗೆ, ಮನಸ್ಸೇ ಅತ್ಯುತ್ತಮ ಸ್ನೇಹಿ. ಆದರೆ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾದವನಿಗೆ, ಮನಸ್ಸೇ ಅತ್ಯಂತ ದೊಡ್ಡ ಶತ್ರು. - ಶ್ರೀ ಕೃಷ್ಣ ಪರಮಾತ್ಮ
ಸ್ವಯಂ ವಿನಾಶ ಮತ್ತು ನರಕಕ್ಕೆ ಮೂರು ದ್ವಾರಗಳಿವೆ: ಅದುವೇ ಕಾಮ, ಕೋಪ ಮತ್ತು ದುರಾಸೆ. - ಶ್ರೀ ಕೃಷ್ಣ ಪರಮಾತ್ಮ
ನಾವು ಭಯವಿಲ್ಲದೆ ಮತ್ತು ಪಕ್ಷಪಾತವಿಲ್ಲದೆ, ಸತ್ಯನಿಷ್ಠೆಯಿಂದ ಮತ್ತು ಸಮರ್ಥವಾಗಿ ನಾವು ಸುದ್ದಿಗಳನ್ನು ಪ್ರಕಟಿಸುತ್ತಿದ್ದೇವೆ.
© 2024 Ashwaveega NEWS All rights Reserved