
ದೇಶದೆಲ್ಲೆಡೆ ಇಂದು 78ನೇ ಸ್ವಾತಂತ್ರ ದಿನಾಚರಣೆ ಆಚರಿಸುತ್ತಿದ್ದಾರೆ. ಸಿಲಿಕಾನ ಸಿಟಿಯಲ್ಲಿ ಕೂಡ ತುಂಬಾ ಅದ್ದೂರಿಯಾಗಿ
ಸ್ವಾತಂತ್ರ ದಿನಾಚರನೆಯನ್ನು ಆಚರಿಸಿದರು. ಆಚರಣೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಮುಂತಾದ ಸಂಸ್ಕೃತಿ ಕಲಾತಂಡಗಳಿಂದ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ಹೆಚ್ಚಿತ್ತು
ಜೊತೆಗೆ ಬಂದು ಸಭಾಪತಿ ಬಸವರಾಜ್ ಹೊರಟ್ಟಿ ಅವರು ವಿಧಾನ ಸೌಧದ ಗ್ರಾಂಡ್ ಸ್ಟೆಪ್ಸ್ ಮುಂದೆ ಧ್ವಜಾರೋಹಣ ಮಾಡಿದರು. ಈ ಕಾಯಕ್ರಮದಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ಹಾಗೂ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಹಾಗೂ ಶಾಸಕ ಹಾಗೂ ಇತರೆ ಸಿಬ್ಬಂದಿಗಳು ಭಾಗಿಯಾಗಿದ್ದರು