Ashwaveega News 24×7 ಡಿಸೆಂಬರ್. 22:ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ವಿರುದ್ಧ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಕರವೇ ಪ್ರತಿಭಟನೆ ನಡೆಸಿದೆ.
ಎಂಇಎಸ್ ಪುಂಡರ ವಿರುದ್ಧ ಕ್ರಮಕ್ಕೆ ಬೆಳಗಾವಿ ಡಿಸಿ ಸೂಚನೆ ನೀಡಿದಕ್ಕೆ.. ಡಿಸಿ ವಿರುದ್ಧ ಲೋಕಸಭಾ ಸ್ಪೀಕರ್ಗೆ ಮಾನೆ ದೂರು ನೀಡಿದ್ದರು, ಈ ಬಗ್ಗೆ ಕಿಡಿಕ್ಕಾರಿರೋ ಕರವೆ ಕಾರ್ಯಕರ್ತರರು, ಧೈರ್ಯಶೀಲ ಅಣಕು ಶವಯಾತ್ರೆಗೆ ಮುಂದಾದರು.. ಈ ವೇಳೆ ಸಂಸದನ ಅಣಕು ಶವವನ್ನ ಪೊಲೀಸ್ ಸಿಬ್ಬಂದಿ ಕಸಿದು ಓಡಿದ್ದಾರೆ.
ಈ ಸಂಬಂದ ಕರವೇ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು., ರಸ್ತೆ ಮಧ್ಯೆ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು.
