Ashwaveega News 24×7 ಜನವರಿ 09 – Bengaluru Property – Bengaluru Property : ಪ್ರಭಾವಿ ರಾಜಕಾರಣಿಗಾಗಿ ಬಡವರ ಮನೆ ಢಮಾರ್ ಮಾಡತ್ತಿದ್ದಾರೆ … ಬೆಂಗಳೂರಿನ ಥಣಿಸಂದ್ರದಲ್ಲಿ ಡಿಕೆಶಿ ಪ್ರಾಪರ್ಟಿ ಇದೆ . ಆದರೂ ಸಚಿವರ ಪ್ರಾಪರ್ಟಿಗಾಗಿ ಬಡವರ ಮನೆ ಡೆಮಾಲಿಷನ್ ಮಾಡೋದ್ಯಾಕೆ ..? ಅಶ್ವವೇಗ ನ್ಯೂಸ್ನಲ್ಲಿ ಬಿಗ್ ಎಕ್ಸ್ಕ್ಲೂಸಿವ್ ವರದಿ ಮಾಡಿತ್ತು …
