ಮೈಸೂರು : ನಮ್ಮ ಪಕ್ಷದಲ್ಲಿ ಆಂತರಿಕ, ಬಾಹ್ಯ ದುಷ್ಟಶಕ್ತಿಗಳು ಕಾಡುತ್ತಿವೆ ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಹೇಳಿದ್ರು. ಮೈಸೂರಿನಲ್ಲಿ ಮಾತನಾಡಿದ ಪಾಟೀಲ್, ಯತ್ನಾಳ್ ನಡೆಯಿಂದ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಯಾಗಿದೆ. ಯತ್ನಾಳ್ ನಡೆ ಸರಿ ಇಲ್ಲ. ಅವರಿಗೆ ಹೇಳೋರು ಕೇಳೋರು ಯಾರು ಇಲ್ವಾ? ಎಂದು ಮಾಜಿ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದ್ದಾರೆ.