Ashwaveega News 24×7 ಮಾರ್ಚ್ 30 – 2026 : ಮುಂಬೈ: ಮುಂಬೈ ಷೇರುಪೇಟೆ ಇಂದು ಭಾರೀ ಕುಸಿತದೊಂದಿಗೆ ಆರಂಭವಾಗಿದೆ. ಮಕಾಡೆ ಮಲಗಿದ ಷೇರುಪೇಟೆ, ನಿಫ್ಟಿ 340 ಪಾಯಿಂಟ್ ಮತ್ತು ಸೆನ್ಸೆಕ್ಸ್ 1400 ಪಾಯಿಂಟ್ ಹ್ರಾಸ ಕಂಡು ಹೂಡಿಕೆದಾರರನ್ನು ಶಾಕ್ ಮಾಡಿದ್ದಾರೆ. ಆರಂಭಿಕ ವ್ಯಾಪಾರದಲ್ಲಿ ಷೇರು ಮಾರುಕಟ್ಟೆ ₹5 ಲಕ್ಷ ಕೋಟಿ ಹೀನಾಯದಿಂದ ₹7 ಲಕ್ಷ ಕೋಟಿ ಹಾನಿ ನೋವಿನಿಂದ ಕಂಗಾಲಾಗಿರುವಂತೆ ಕಂಡುಬರುತ್ತಿದೆ.
ಐಟಿ, ಬ್ಯಾಂಕಿಂಗ್ ಸೇರಿದಂತೆ ಬಹುತೇಕ ಪ್ರಮುಖ ಸೆಕ್ಟರ್ಗಳು ಕೆಂಪು ಬಣ್ಣಕ್ಕೆ ಬದಲಾಯಿಸಿದ್ದು, ಹೂಡಿಕೆದಾರರಿಗೆ ಭಾರೀ ಶಾಕ್ ನೀಡಿದೆ. ದಲಾಲ್ ಸ್ಟ್ರೀಟ್ನಲ್ಲಿ ನಿರಂತರ ಕುಸಿತದಿಂದ ಕಂಪನ ಷೇರುಪೇಟೆ ಉರಿಯುತ್ತಿರುವಂತೆ ಕಂಡುಬರುತ್ತಿದೆ .
ಜಾಗತಿಕ ಮಟ್ಟದಲ್ಲಿಯೂ ಷೇರುಪೇಟೆ ತೀವ್ರ ಕುಸಿತಕ್ಕೆ ಗುರಿಯಾಗಿದ್ದು, ಹೂಡಿಕೆದಾರರು ಭದ್ರತೆಯ ಅನುಭವದತ್ತ ಗಮನ ಹರಿಸುವಂತೆ ಸೂಚಿಸಲಾಗಿದೆ.
