ಅರಮನೆ ಬಳಿ ಪಾರಿವಾಳಗಳಿಗೆ ಕಾಳು ಹಾಕುವುದಕ್ಕೆ ದಿಢೀರ್ ಬ್ರೇಕ್.
ಆಹಾರವಿಲ್ಲದೆ ಪಾರಿವಾಳಗಳ ಪರದಾಟ.
ಆಹಾರವನ್ನರಸಿ ಗಜಪಡೆ ಬಳಿ ಬಂದ ಪಾರಿವಾಳಗಳು
ಗಜಪಡೆಯ ಲದ್ದಿಯಲ್ಲಿ ಆಹಾರಕ್ಕಾಗಿ ಹುಡುಕಾಟ. ಆನೆಗಳ ಬಳಿ ಧಾನ್ಯಗಳ ಹುಡುಕಾಟ.
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಸಾವಿರಾರು ಪಾರಿವಾಳಗಳಿಗೆ ಕಾಳು ಹಾಕುತ್ತಿದ್ದ ಪಕ್ಷಿ ಪ್ರಿಯರು.
ಕಾಳು ಹಾಕುತ್ತಿದ್ದವರಿಗೂ ಹಾಕಬೇಡಿ ಎಂದು ನಿರ್ಬಂಧ. ಕಾಳು ಕಡ್ಡಿ ತಿಂದು ಆರಾಮಾಗಿದ್ದ ಪಾರಿವಾಳಗಳಿಗೆ ಈಗ ಸಂಕಷ್ಟ.
ಈಗ ತಿನ್ನಲು ಏನೂ ಸಿಗದೆ ಕಂಗಾಲು.
ಆಹಾರಕ್ಕಾಗಿ ಎಲ್ಲಾ ಕಡೆ ಹುಡುಕಾಟ.
ಮೂಕ ಪಕ್ಷಿಗಳ ಸಹಾಯಕ್ಕೆ ನಿಲ್ಲಬೇಕಿದೆ ಪ್ರಾಣಿ ಪಕ್ಷಿ ಪ್ರಿಯರು.
ಸಂಕಷ್ಟದಲ್ಲಿರುವ ಪಾರಿವಾಳಿಗೆ ಬೇಕಿದೆ ಪರ್ಯಾಯ ವ್ಯವಸ್ಥೆ.