ಬೆಂಗಳೂರು : ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ ಇಂದು ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಹೌದು ನಗರದ ಬೆಸ್ಕಾಂ ವ್ಯಾಪ್ತಿಯ 66/11 ಕೆವಿ ಶೋಭಾ ಸಿಟಿ ವಿದ್ಯುತ್ ಉಪಕೇಂದ್ರ, 66/11 ಕೆವಿ ಬ್ರಿಗೇಡ್ ಮೆಟ್ರೋ ಪೊಲೀಸ್ ಠಾಣೆ ಸರಹದ್ದಿನಲ್ಲಿ ವಿದ್ಯುತ್ ತುರ್ತು ನಿರ್ವಹಣೆ ಕೆಲಸ ಹಮ್ಮಿಕೊಳ್ಳಲಾಗಿದ್ದು, ಹೀಗಾಗಿ ಅನಿವಾರ್ಯವಾಗಿ ವಿವಿಧ ಈ ಕೆಳಗಿನ ಬಡಾವಣೆಗಳಲ್ಲಿ ವಿದ್ಯುತ್ ಕಡಿತಗೊಳ್ಳಬೇಕಾಗಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ನೂರ್ ನಗರ, ಎಕ್ಸ್ ಸರ್ವಿಸ್ಮೆನ್ ಬಡಾವಣೆ, ಪೊಲೀಸ್ ಕ್ವಾಟ್ರ್ಸ್, ಆರ್ ಕೆ ಹೆಗ್ಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಅರ್ಕಾವತಿ ಲೇಔಟ್, ಥಣಿಸಂದ್ರ, ಕೆಂಪೇಗೌಡ ಲೇಯು, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪರ್ಕ್, ಎಸ್ತರ್ ಹರ್ಮೋನಿಕ್ ಲೇಔಟ್, ಬಾಲಾಜಿ ಬಡಾವಣೆ, ಬೆಂಚ್ ರಾಯಲ್ ವುಡ್, ಶೊಭಾ ಸಿಟಿ, ಚೊಕ್ಕನಹಳ್ಳಿ, ನಾಗೇನಹಳ್ಳಿ ಜಿಮ್, ಡೋಮಿನೊ ಪಿಜ್ಜಾ ಇನ್ ಪ್ಯಾರಡೈಸ್, ಬೆಳ್ಳಹಳ್ಳಿ ಗ್ರಾಮ, ತಿರುಮೇನಹಳ್ಳಿ ಗ್ರಾಮ, ಕೋಗಿಲು ಗೇಟ್, ವಿಧಾನಸೌಧ ಲೇಔಟ್ ಹಾಗೂ ಇತರೆ ಪ್ರದೇಶಗಳು.
ಬ್ರಿಗೇಡ್ ನಲ್ಪಾಡ್ ಬಿಲ್ಡಿಂಗ್, ಬ್ರಿಗೇಡ್ ಮೆಟ್ರೋ ಪೋಲಿಸ್ ಎಬಿಸಿ ಬ್ಲಾಕ್ ಮತ್ತು ಡೆಫ್ ಬ್ಲಾಕ್, ಬ್ರಿಗೇಡ್ ಮೆಟ್ರೋಪಾಲಿಸ್ ಬ್ಲಾಕ್, ದೇವಸಂದ್ರ ಇಂಡಸ್ಟ್ರಿಯಲ್ ಎಸ್ಟೇಟ್, ಡಬ್ಲ್ಯುಎಫ್ಡಿ ಮುಖ್ಯ ರಸ್ತೆ, ರಸ್ತೆ, ನೆಟಾಪ್ ಇಂಡಿಯಾ ಪ್ರೈ ಲಿಮಿಟೆಡ್, ಡಬ್ಲ್ಯುಎಫ್ಡಿ ಮುಖ್ಯ ರಸ್ತೆ, ಫರ್ನ್ ಸಿಟಿ, ಫರ್ನ್ ಸಿಟಿ ರಸ್ತೆ, ಫರ್ನ್ ಪ್ಯಾರಡೈಸ್, ಬ್ಯಾಗ್ಮನೆ ಟೆಕ್ಪಾರ್ಕ್ ಸೇರಿ ವಿವಿಧಡೆ ನಾಳೆ ಮಧ್ಯಾಹ್ನ 01 ಗಂಟೆವರೆಗೆ ಕರೆಂಟ್ ಕಟ್ ಆಗಲಿದೆ.
ದೊಡ್ಡನೆಕ್ಕುಂದಿ ಕೈಗಾರಿಕೆ ಪ್ರದೇಶ, ಫ್ರೆಂಡ್ಸ್ ಲೇಔಟ್, ಕುಂದನಹಳ್ಳಿ ಮುಖ್ಯ ರಸ್ತೆ, ಆಶ್ರಯ ಬಡಾವಣೆ, ಸರ್ ಎಂ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶ, ಯುನೈಟೆಡ್ ಆಕ್ಸಿಜನ್ ಅಪಾರ್ಟ್ಮೆಂಟ್, ಕಾವೇರಿ ನಗರ ಎಂಟ್ರನ್ಸ್, ಪ್ರೆಸ್ಟೀಜ್ ಟೆಕ್ನೋ ಸ್ಟಾರ್ ಐಟಿ ಪಾರ್ಕ್ ಸೇರಿದಂತೆ ದೊಡ್ಡಾನಕ್ಕುಂದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಜೆ 4 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಇದನ್ನೂ ಓದಿ : https://ashwaveega.com/family-decision-to-scatter-ratan-tatas-ashes-in-arabian-sea/