
ಶ್ರಾವಣ ಮಾಸದ ಮೊದಲ ಹಬ್ಬ ಈ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ. ಶೇಷಾದ್ರಿಪುರಂ ಮಹಾಲಕ್ಷ್ಮಿ ಮಂದಿರದಲ್ಲಿ ವಿಶೇಷ ಪೂಜೆಗೆ ಸಿದ್ಧತೆ ವಿಶೇಷ ಪೂಜೆ ಚಂಡು ಹೂ, ಸೇವಂತಿಗೆ, ತೋಮಾಳ, ಕಲರ್ ಫುಲ್ ಲೈಟಿಂಗ್ಸ್ ಗಳಿಂದ ದೇವಸ್ಥಾನ ಅಲಂಕಾರ ಅಷ್ಟಲಕ್ಷ್ಮೀಯರ ಮೂರ್ತಿಗಳಿಗೆ ಅಭಿಷೇಕ.
ಅಷ್ಟಲಕ್ಷ್ಮಿಯರ ಮೂರ್ತಿಗೆ ವಿಶೇಷ ಪೂಜೆ ನಡೆಯಲಿದೆ. ಬೆಳಗ್ಗೆ 5 ಗಂಟೆಯಿಂದಲೇ ದೇವಸ್ಥಾನಕ್ಕೆ ಭಕ್ತಗಣ ಆಗಮನ 8:30 ಅಭಿಷೇಕ ಹಾಗೂ ವಿಶೇಷ ಪೂಜೆಗಳು ಆರಂಭ ಇಂದು ಸಂಕಲ್ಪ, ಮಹಾ ಸಂಕಲ್ಪ, ಗಣಪತಿ ಪ್ರಾರ್ಥನೆ, ಫಲಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ರಜತ ಸುವರ್ಣ ಅಲಂಕಾರ, ತೋಮಾಲೆ ಸೇವೆ, ಗಂಧದ ಅಭಿಷೇಕ ಸೇರಿ ವಿಶೇಷ ಪೂಜೆಸುಮಾರು 11 ಗಂಟೆಗೆ ಪೂಜೆ ಮುಕ್ತಾಯ.