ಮೈಸೂರು: ಹಾಸನದಲ್ಲಿ ಕಾಂಗ್ರೆಸ್ ಜನಕಲ್ಯಾಣ ಸಮಾವೇಶ ಎಫೆಕ್ಟ್ನಿಂದ ಮೈಸೂರಲ್ಲಿ ಬಸ್ಗಳ ಕೊರತೆ ಉಂಟಾಗಿದೆ. ಸಮಾವೇಶಕ್ಕೆ ಸಾರಿಗೆ ಬಸ್ ಕಳುಹಿಸಿರುವ ಹಿನ್ನಲೆ ವಿದ್ಯಾರ್ಥಿಗಳು ಕಾಲೇಜ್ಗೆ ತೆರಳಲು ಬಸ್ಗಳ ಕೊರತೆ ಎದುರಾಗಿದೆ.
ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ಸಮಾವೇಶಕ್ಕೆ ಹೊಗುತ್ತಿದ್ದ ಬಸ್ಗಳನ್ನ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ರು.. ಇನ್ನು ಬಸ್ ಗಳಿಗೆ ಹಾಕಿದ್ದ ಸಮಾವೇಶದ ಬ್ಯಾನರ್ಗಳನ್ನ ಕಿತ್ತು ಹಾಕಿ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ರು.