Ashwaveega News 24×7 ಜನವರಿ 9- Rocking Star Yash’s Mass Entry in Toxic – ಯಶ್ Toxic ಚಿತ್ರದಲ್ಲಿ ‘ರಾಯ’ನಾಗಿ ಭರ್ಜರಿ ಎಂಟ್ರಿ ನೀಡಿದ್ದು, ಅವರ ಹುಟ್ಟುಹಬ್ಬದಂದು ಬಿಡುಗಡೆಗೊಂಡ ಟೀಸರ್ನಲ್ಲಿ ಅವರ ಗ್ಯಾಂಗ್ಸ್ಟರ್ ಅವತಾರ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ; “ರಾಯ” ಪಾತ್ರದಲ್ಲಿ ಯಶ್ರ ಪವರ್ಫುಲ್ ಲುಕ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದು, “DaddyIsHome” ಟ್ರೆಂಡ್ ಆಗಿದೆ . ಹಾಗೂ ಮಾರ್ಚ್ 19, 2026 ರಂದು ಸಿನಿಮಾ ರಿಲೀಸ್ ಆಗಲಿದೆ …
