ಬೆಂಗಳೂರಿನ ಅನಿತಾ ಬಿ.ಎಸ್ ಹಾಗೂ ರಾಮಚಂದ್ರ ಭಟ್ ಬಂಧನ
ಬೆಂಗಳೂರಿನ ಸಿಐಡಿ ಘಟಕದ ಸೆಕ್ಷನ್ ಸೂಪರಿಂಟೆಂಡೆಂಟ್ ಬಿ.ಎಸ್.ಅನಿತಾ ಮತ್ತು ಮಧ್ಯವರ್ತಿ ರಾಮಚಂದ್ರ ಭಟ್ ಅನ್ನೋರು ಯುವಕರಿಗೆ ಕೆಲಸ ಕೊಡಿಸ್ತೀವಿ ಅಂತ ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದಾರೆ. ಇಬ್ಬರ್ನೂ ಈಗ ವಿಜಯನಗರ ಠಾಣೆ ಪೊಲೀಸರು ಬಂಧಿಸಿದಾರೆ.

ನಾವು ಭಯವಿಲ್ಲದೆ ಮತ್ತು ಪಕ್ಷಪಾತವಿಲ್ಲದೆ, ಸತ್ಯನಿಷ್ಠೆಯಿಂದ ಮತ್ತು ಸಮರ್ಥವಾಗಿ ನಾವು ಸುದ್ದಿಗಳನ್ನು ಪ್ರಕಟಿಸುತ್ತಿದ್ದೇವೆ.
© 2024 Ashwaveega NEWS All rights Reserved