ಸಂಸದ ಪ್ರಭಾ ಮಲ್ಲಿಕಾರ್ಜುನ್ ಭದ್ರಾ ಜಲಾಶಯ ಭರ್ತಿಯಾಗಿರುವ ಕಾರಣ ಬಾಗಿನ ಅರ್ಪಣೆ ಮಾಡಿದ್ದೇವೆ. ರೈತರು ಒಳ್ಳೆಯ ಬೆಳೆ ಬೆಳೆಯಲಿ ಬೆಳೆದ ಬೆಳೆಗೆ ಒಳ್ಳೆಯದಾರಣೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಕಳೆದ ಬಾರಿ ಭರ್ತಿ ಯಾಗದೆ ಒಂದು ಬೆಳಗ್ಗೆ ಮಾತ್ರ ನೀರಾವರಿ ಸೌಲಭ್ಯ ಕಲ್ಪಿಸಲಾಗಿತ್ತು ಈ ಬಾರಿ ಭರ್ತಿಯಾದ ಹಿನ್ನೆಲೆ ಎರಡು ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ
ಇದೇ ರೀತಿ ಭದ್ರಜಲಾಶಯ ತುಂಬಲಿ ರೈತರಿಗೆ ಮಳೆ ಬೆಳೆ ಚೆನ್ನಾಗಿ ಸುಖವಾಗಿರಲಿ ಎಂದು ಹಾರೈಸುತ್ತೇನೆ ಭದ್ರಾ ಜಲಾಶಯದಲ್ಲಿ ಬಾಗಿನ ಅರ್ಪಿಸಿದ ಬಳಿಕ ಸಚಿವ ಮಲ್ಲಿಕಾರ್ಜುನ್ ಹೇಳಿಕೆ ಸಿದ್ದರಾಮಯ್ಯ ಎತಕ್ಕೆ ರಾಜೀನಾಮೆ ಕೊಡಬೇಕ್ರಿ ನಾವು ತಪ್ಪೇ ಮಾಡಿಲ್ಲ ರಾಜೀನಾಮೆ ಯಾಕೆ ಕೊಡಬೇಕು ರಾಜ್ಯಪಾಲರು ಪ್ರಾಶೀಕ್ಯೂಷನ್ ಅನುಮತಿ ನೀಡಿದ ಹಿನ್ನೆಲೆ ಸಿಎಂ ರಾಜೀನಾಮೆ ವಿಚಾರ
ಸಿದ್ದರಾಮಯ್ಯ ಯಾವ ತಪ್ಪು ಮಾಡಿಲ್ಲ ಇದೆಲ್ಲ ವಿರೋಧ ಪಕ್ಷದವರ ಷಡ್ಯಂತ್ರ ರಾಜ್ಯದ ಜನತೆ ಆಶೀರ್ವಾದ ಸಿಎಂ ಸಿದ್ದರಾಮಯ್ಯನವರಿಗೆ ಇದೆ ಎಂದು ಬಾಗಿನ ಅರ್ಪಿಸಿದ ಬಳಿಕ ಸಚಿವ ಮಲ್ಲಿಕಾರ್ಜುನ್ ಹೇಳಿದ್ದಾರೆ.