
Ashwaveega News 24×7 ಅ. 22: ರಿಚ್ಚಿ ಸಿನಿಮಾದ ನಟ ರಿಚ್ಚಿ ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ. ಹೀಗಂತ ಕರ್ನಾಟಕ ಫಿಲಂ ಚೇಂಬರ್ಗೆ ದೂರು ನೀಡಲಾಗಿದೆ. ರಿಚ್ಚಿ ಚಿತ್ರತಂಡವು ಈ ಬಗ್ಗೆಿ ಫಿಲಂ ಚೇಂಬರ್ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ನಮ್ಮಕರೆಗೆ ರೆಸ್ಪಾನ್ಸ್ ಮಾಡ್ತಿಲ್ಲ ಕರೆದು ಮಾತನಾಡಿ ಕ್ರಮ ಕೈಗೊಳ್ಳಿ ಅಂತ ದೂರು ನೀಡಿದ್ದಾರೆ. ಸಿನಿಮಾ ಪ್ರಚಾರಕ್ಕೆ ಬರುತಿಲ್ಲ ಎಂದು ದೂರು ನೀಡಲಾಗಿದೆ. ‘ರಿಚ್ಚಿ’ ಸಿನಿಮಾದ ನಟ ರಿಚ್ಚಿ ಈ ಬಗ್ಗೆ ದೂರು ನೀಡಿದ್ದಾರೆ.
ರಿಚ್ಚಿ ಸಿನಿಮಾದ ನಟ ರಿಚ್ಚಿ ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷರಿಗೆ ಮನವಿ ಮಾಡಿ. ‘ನಮ್ಮಕರೆಗೆ ರೆಸ್ಪಾನ್ಸ್ ಮಾಡ್ತಿಲ್ಲ ಕರೆದು ಮಾತನಾಡಿ ಕ್ರಮ ಕೈಗೊಳ್ಳಿ ಅಂತ ದೂರು ನೀಡಿದ್ದಾರೆ. ಸದ್ಯಕ್ಕೆ ನಟಿ ಮೇಲೆ ದೂರು ದಾಖಲಾಗಿದ್ದು ಮುಂದೇನು ನಡೆಯಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ.
ನಟಿ ರಮೋಲಾ ಅವರು ಮೂಲತಃ ಶಿವಮೊಗ್ಗಾದವರು. ಅವರು ಸೀರಿಯಲ್, ರಿಯಾಲಿಟಿ ಶೋ ಹಾಗೂ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿಪ್ರೇಕ್ಷಕರು ಹಾಗೂ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರು. ಈ ಮೊದಲು ಅವರು ಸಿನಿಮಾ, ಸೀರಿಯಲ್ ಮಾತ್ರವಲ್ಲ, ವೆಬ್ ಸಿರೀಸ್ನಲ್ಲಿ ಸಹ ನಟಿಸಿ ಮನೆಮಾತಾಗಿದ್ದಾರೆ.
ಕನ್ನಡತಿ, ಅಂತರಪಟ ಹಾಗೂ ಅಮೃತಧಾರೆ ಸೀರಿಯಲ್ನಲ್ಲಿ ನಟಿಸಿರುವ ನಟಿ ರಮೋಲಾ ಅವರು ಕನ್ನಡ ಸಿನಿಮಾ ‘ರಿಚ್ಚಿಯಲ್ಲಿ’ ಕೂಡ ನಟಿಸಿದ್ದಾರೆ. ಇದೀಗ ಈ ರಿಚ್ಚಿ ತಂಡವೇ ನಟಿ ಪ್ರಚಾರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ.