March 29, 2026

ಸುಭಾಷಿತ

ಸುಭಾಷಿತ in kannada

ಯಾವುದೇ ಒಳ್ಳೆಯ ಕಾರ್ಯವಾಗಲಿ ಪ್ರಯತ್ನವೆಂಬುದು ಅಧಿಕವಾದರೆ ಹಣೆಬರಹವು ಕೂಡಾ ತಲೆ ಭಾಗುತ್ತದೆ -ಶ್ರೀ ಕೃಷ್ಣ ಪರಮಾತ್ಮ ಇದನ್ನೂ ಓದಿ:
ಬದುಕಿನಲ್ಲಿ ಏನೇ ನಡೆದರೂ ಒಳ್ಳೆಯದೇ. ವರ್ತಮಾನದಲ್ಲಿ ಏನಾಗುತ್ತಿದೆಯೋ ಅದೆಲ್ಲವೂ ಉತ್ತಮವಾಗಿಯೇ ನಡೆಯುತ್ತಿದೆ. ಮುಂದೆ ಏನಾಗುವುದೋ ಅದು ಕೂಡ ಚೆನ್ನಾಗಿರುತ್ತದೆ. ಭವಿಷ್ಯದ ಬಗ್ಗೆ ಚಿಂತಿಸಬೇಡಿ,...
ಒಂದು ವಸ್ತುವನ್ನು ಅತಿಯಾಗಿ ಬಯಸಿ ಅದನ್ನು ಪಡೆಯದಿದ್ದರೆ, ಕೋಪವು ವ್ಯಕ್ತಿಯ ಬುದ್ಧಿವಂತಿಕೆಯನ್ನು ಕೆಡಿಸುತ್ತದೆ ಮತ್ತು ಅದು ಇತರರಿಗಿಂತ ತನಗೇ ಹೆಚ್ಚು ಹಾನಿ ಮಾಡುತ್ತದೆ....
ತಾಳ್ಮೆಯನ್ನು ಎಂದಿಗೂ ಕಳೆದುಕೊಳ್ಳಬಾರದು, ಇದು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಮಗೆ ಸಹಾಯ ಮಾಡುತ್ತದೆ. ಒಬ್ಬರ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಯತ್ನಗಳನ್ನು ಮಾಡಬೇಕು.  – ಶ್ರೀ...
* ತನ್ನ ಮನಸ್ಸನ್ನು ಗೆದ್ದವನಿಗೆ, ಮನಸ್ಸೇ ಅತ್ಯುತ್ತಮ ಸ್ನೇಹಿ. ಆದರೆ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾದವನಿಗೆ, ಮನಸ್ಸೇ ಅತ್ಯಂತ ದೊಡ್ಡ ಶತ್ರು.  – ಶ್ರೀ...