ಜ.30ರಿಂದ ಹರಿಯಾಣ ವಿರುದ್ದ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ತಂಡದಲ್ಲಿ ಅನುಭವಿ ಆಟಗಾರ ಕೆ ಎಲ್ ರಾಹುಲ್‌ಗೆ ಸ್ಥಾನ ನೀಡಲಾಗಿದೆ. ಕಾಂಗರೂಗಳ ನಾಡಿನಲ್ಲಿ...
ಕ್ರಿಕೆಟ್
ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟಿ 20 ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಸರಣಿಯಲ್ಲಿ 2-0 ಅಂತರದಿಂದ ಮುಂದಿರುವ ಭಾರತ ಈ ಪಂದ್ಯವನ್ನ...
ಬಿಗ್ ಬ್ಯಾಷ್ ಲೀಗ್‌ನ ಫೈನಾಲ್ ಪಂದ್ಯದಲ್ಲಿ ಹೋಬರ್ಟ್ ಹರಿಕೇನ್ಸ್ ತಂಡ ಮೊದಲ ಬಾರಿಗೆ ಟ್ರೋಫಿ ಎತ್ತಿಹಿಡಿದಿದೆ. ಡೇವಿಡ್ ವಾರ್ನರ್ ನೇತೃತ್ಬದ ಸಿಡ್ನಿ ಥಂಡರ್...
ಇದು ಅಂತಿಂಥ ಕುರ್ಚಿ ಅಲ್ಲ…ಈ ಕುರ್ಚಿಗೆ ಯಾವ ಅಂಟಿನ ಉಂಡೆ ಹಾಕಿದ್ದಾರೋ ಗೊತ್ತಿಲ್ಲ … ಇಂತಹ ಕುರ್ಚಿ ಭೂತ ಕಾಲದಲ್ಲಿ ಇದ್ದಂಗಿಲ್ಲ.. ವರ್ತಮಾನ...
2024-2025ರ ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್ ಪೈನಾಲ್ ಹಾದಿ ಕಠಿಣವಾಗಿದೆ. ಆಡಿರುವ 6 ಪಂದ್ಯಗಳ ಪೈಕಿ 2ರಲ್ಲಿ ಗೆದ್ದು ಒಟ್ಟು 19...
ವಿಚ್ಚೇದನಕ್ಕೆ ಸಂಬಂಧಿಸಿದಂತೆ ಭಾರೀ ಸುದ್ದಿಯಲ್ಲಿದ್ದ ಯುಜುವೇಂದ್ರ ಚಹಲ್ ಇದೀಗ ಕ್ರಿಕೆಟ್‌ನತ್ತ ಮುಖ ಮಾಡಿದ್ದಾರೆ..ಮುಂದಿನ ಐಪಿಎಲ್ ಸೀಸನ್‌ಗೆ ಚಹಾಲ್ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಐಪಿಎಲ್...
ಪ್ರಸ್ತುತ್ತ ನಡೆಯುತ್ತಿರುವ ಇಂಗ್ಲೆಂಡ್ vs ಭಾರತ ಸರಣಿಯಿಂದ ಆರ್‌ಸಿಬಿ ತಂಡಕ್ಕೆ ಹೊಸ ತಲೆನೋವು ಎದುರಾಗಿದೆ. 2025ರ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಲಿಯಾಮ್...
ವಿಜಯ್ ಹಜಾರೆ ಟೂರ್ನಿಯ ಚಾಂಪಿಯನ್ಸ್ ಕರ್ನಾಟಕ ತಂಡ ರಣಜಿಯಲ್ಲೂ ಅದೇ ಪ್ರದರ್ಶನವನ್ನು ನೀಡುತ್ತಿದೆ. ಪಂಜಾಬ್ ವಿರುದ್ದ ನಡೆದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಪಡೆಗೆ...
ಚೆನ್ಮೆನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಭಾರತ ಜಯ ಗಳಿಸಿದೆ. ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡ...
ಖೋ ಖೋ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜ್ಯದ ಗೌತಮ್, ಚೈತ್ರಾಗೆ ಸಿಎಂ ಸಿದ್ದರಾಮಯ್ಯ ಬಹುಮಾನ ಘೋಷಿಸಿದ್ದಾರೆ. ಪುರುಷ ತಂಡದಲ್ಲಿ ಗೌತಮ್...