ಮೈಸೂರು : ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಪ್ರರಂಭವಾಗಿದ್ದು, ಜಂಬೂ ಸವಾರಿಗೆ ಪಾಲ್ಗೊಳ್ಳುವ ಗಜಪಡೆ ಸಿದ್ದವಾಗಿ ನಿಂತಿವೆ. ನಿಶಾನೆ ಆನೆ ,ಧನಂಜಯ ನೌಪತ್ ಆನೆ ಗೋಪಿ , ಸೇರಿದಂತೆ ಇತರೆ ಆನೆಗಳು ರೆಡಿಯಾಗಿ ನಿಂತಿದ್ದು, ಡಿಸಿಎಫ್ ಪ್ರಭುಗೌಡ ಅಂತಿಮ ಅಂತದ ಸಿದ್ದತೆ ಪರಿಶೀಲನೆ ನಡೆಸಿದ್ದಾರೆ.
3-30 ರವೇಳೆಗೆ ಅಭಿಮನ್ಯುಗೆ ಅಂಬಾರಿ ಕಟ್ಟಲು ಪ್ರಾರಂಭಿಸಲಾಗಲಿದ್ದು, ಎಲ್ಲಾ ಸರ್ಕಲ್ ಗಳಲ್ಲಿಯೂ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಷ್ಟೆ ಅಲ್ಲಾದೆ ಅಲ್ಲಲ್ಲೆ ಗಜಪಡೆಗೆ ಆಹಾರ ನೀಡಲು ಎಲ್ಲಾ ಸಿದ್ದತೆ ನಡೆದಿದೆ. ಒಂದೂವರೆ ತಿಂಗಳ ಶ್ರಮದ ಅಂತಿಮ ಫತಾಂಶಕ್ಕೆ ಕಾಯುತ್ತಿದ್ದು, ಜಂಬೂಸವಾರಿ ಮೆರವಣಗೆಗೆ ಕಾತುರರಾಗಿದ್ದಾರೆ.
ಇದನ್ನೂ ಓದಿ : https://ashwaveega.com/abbbbabba-unlimited-biryani-offer-for-rs-3/