ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ಶಿಫ್ಟ್ ಆಗಿರುವ ವಿಚಾರವಾಗಿ ಮಾಜಿ ಸಿಎಂ ಸದಾನಂದಗೌಡ ಪ್ರತಿಕ್ರಿಯೆ ಕೊಟ್ಟಿದ್ದಾರೆ .ಬಿಜೆಪಿಯಲ್ಲಿ ಈ ಕಾಲ ಒಂದುಕಾಲ ಬಂದಿದೆ . ದೊಡ್ಡ ದೊಡ್ಡ ಹೋಮ ಮಾಡಿ ನಂತರ ಪ್ರಸಾದ ಕೊಡ್ತಾರೆ..
ಆ ಪ್ರಸಾದ್ ಕೊಡೋ ಸಮಯಕ್ಕೆ ಬಂದಿದ್ದೇವೆ. ಈಗ ಎಲ್ಲ ಸಂಸದರು, ಯತ್ನಾಳ್ ಟೀಮ್ ದೆಹಲಿಯಲ್ಲಿ ಇದ್ದಾರೆ. ಇವತ್ತು ಮೀಟಿಂಗ್ ನಲ್ಲಿ ಮಾಡಿದ್ದಾರೆ. ನಮ್ಮಲ್ಲಿ ಜಗಳ ವಿರೋಧಿಗಳಿಗೆ ಅಸ್ತ್ರ ಆಗ್ತಿದೆ ಆದ್ರೇ ನನಗೆ ಯಾವುದೇ ಸಂಬಂಧ ಇಲ್ಲ ಎಂದು ಸದಾನಂದಗೌಡ ಅಸಮಾಧಾನ ಹೊರಹಾಕಿದ್ದಾರೆ.