
ನಾಳೆಯಿಂದ ಹಸಿರು ಮಾರ್ಗದಲ್ಲಿ ಕೆಲವೆಡೆ ಸಂಚಾರ ಸ್ಥಗಿತ ಆಗಸ್ಟ್ 20 & 23 & 30 ಸೆಪ್ಟೆಂಬರ್ 6 & 11 ರಂದು ಪೂರ್ಣ ದಿನ ಸ್ಥಗಿತ ನಾಗಸಂದ್ರ ಟು ಮಾದಾವರ ಸಿಗ್ನಲ್ ಪರೀಕ್ಷೆ ಹಿನ್ನೆಲೆ ಸಂಚಾರ ಸ್ಥಗಿತ ಪೀಣ್ಯ ಇಂಡಸ್ಟ್ರಿ ಟು ನಾಗಸಂದ್ರ ಮೆಟ್ರೋ ಸಂಚಾರ ಸ್ಥಗಿತ ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ಕಡೆಗೆ ಆಗಸ್ಟ್ 24ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಕ್ಕೆ ಬದಲಾಗಿ 10.00ಕ್ಕೆ ಕೊನೆಯದಾಗಿ ಚಲಿಸಲಿದೆ. ಆಗಸ್ಟ್ 25ರಂದು ಬೆಳಿಗ್ಗೆ 5.00 ಕ್ಕೆ ಬದಲಾಗಿ 06.00ಕ್ಕೆ ಮೆಟ್ರೋ ಸಂಚಾರ ಪ್ರಾರಂಭ ಮೆಟ್ರೋ ಸಂಚಾರ ಸ್ಥಗಿತದ ಬಗ್ಗೆ BMRCLನಿಂದ ಮಾಹಿತಿ ನೇರಳೆ ಮಾರ್ಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ
