ಶಿಕಾರಿಪುರದ ಮಾಳೇರ ಕೇರಿಯಲ್ಲಿ ಇರುವ ಮಾಜಿ ಸಿ ಎಂ ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಯತ್ನ ವಿಧಾನಸಭೆ ಚುನಾವಣೆಯಲ್ಲಿ ನಿಂದ ಪರಾಜಿತಗೊಂಡಿದ್ದ ನಾಗರಾಜ್ ಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಮುತ್ತಿಗೆ ಯತ್ನ ಮುತ್ತಿಗೆಗೂ ಮುನ್ನ ಕಾಂಗ್ರೆಸ್ ಕಚೇರಿ ಸಭೆ ನಡೆಸಿದ ಕಾರ್ಯಕರ್ತರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಒಪ್ಪಿಗೆ ನೀಡಿದ ಹಿನ್ನೆಲೆ
ಯಡಿಯೂರಪ್ಪ ನಿವಾಸದ ಮುಂದೆ ಬಿಗಿ ಬಂದೋಬಸ್ತ್. ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆ. ಎರಡು ಕೆ ಎಸ್ ಆರ್ ಪಿ, ಎರಡು ಡಿ ಎ ಆರ್ ತುಕಡಿ ನಿಯೋಜನೆ. ಅಪ್ಪ ಕಳ್ಳ ಮಗ ಸುಳ್ಳ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು ಕೂಗಿ ಮುತ್ತಿಗೆ ಹಾಕಲು ಯತ್ತಿಸಿದರು.