ಮಹಿಳೆಯನ್ನ ಕೊಂದು ರುಂಡ ಕಚ್ಚಿಕೊಂಡು ಹೋಗಿದ್ದ ಚಿರತೆ ಸೆರೆಯಾಗಿದೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಚಿರತೆ ದಾಳಿಗೆ ಕಂಬಾಳು ಗೊಲ್ಲರಹಟ್ಟಿ ಮಹಿಳೆ ಕರಿಯಮ್ಮ ಮೃತರು.
ಕಳೆದೆ 10 ದಿನಗಳ ಹಿಂದೆ ಚಿರತೆ ಮಹಿಳೆಯನ್ನ ಕೊಂದು ರುಡ್ಡ ಹೊತ್ತೂಯ್ದಿತ್ತು. ನಂತರ ಆರಣ್ಯ ಇಲಾಖೆ ಎಚ್ಚೇತ್ತು ನಿನ್ನೆ ಸಂಜೆ ಚಿರತೆ ಬೋನ್ ಅಳವಡಿಸಿದ್ದ ಬೋನ್ನಲ್ಲಿ ಚಿರತೆ ಸೆರೆ ಸಿಕ್ಕಿದೆ. ಚಿರತೆ ಸೆರೆ ಸಿಕ್ತಿದಂತೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.