🔴 LIVE Streaming

Embedded HLS Player

ಆಶ್ವವೇಗ ದಿನ ಭವಿಷ್ಯ

Center Aligned Carousel
Current Time

Saturday, April 26, 2025

ಸಂಪಾದಕೀಯ

ಗೃಹಮಂತ್ರಿಗಳೇ… ಒಮ್ಮೆ ಕಣ್ಣುಬಿಟ್ಟು ನೋಡಿ…

ಗೃಹಮಂತ್ರಿಗಳೇ… ಒಮ್ಮೆ ಕಣ್ಣುಬಿಟ್ಟು ನೋಡಿ…

ಶಾಲೆಗಳೆಂದರೆ ಮಕ್ಕಳಿಗೆ ಪಾಠ ಹೇಳುವ, ಈ ದೇಶದ ಭಾವೀ ಪ್ರಜೆಗಳನ್ನು ಸೃಷ್ಟಿಸುವ, ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುವ ಸ್ಥಳಗಳು. ಇನ್ನೊಂದು ಮಾತಿನಲ್ಲಿ ಹೇಳಬೇಕೆಂದರೆ ಜ್ಞಾನ...

ರಾಜ್ಯಪಾಲರ  ನಡೆ  ಸಕಾಲಿಕ

ರಾಜ್ಯಪಾಲರ ನಡೆ ಸಕಾಲಿಕ

ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳ ಹೆಸರಿನಲ್ಲಿ ತಮ್ಮಲ್ಲಿ ಹಣ ಪಡೆದ ಸಾಲಗಾರರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಲು ಮತ್ತು ಮೈಕ್ರೋಫೈನಾನ್ಸ್...

ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸಿ…

ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸಿ…

ಭಾರತೀಯ ಜನತಾ ಪಕ್ಷ(ಬಿಜೆಪಿ) ರಾಜ್ಯ ಘಟಕದಲ್ಲಿ ಕಳೆದ ಒಂದು, ಒಂದೂವರೆ ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ಅಧ್ಯಕ್ಷ ಸ್ಥಾನದ ಕಿತ್ತಾಟ ತಾರ್ಕಿಕ ಅಂತ್ಯ ಕಾಣುವ ಯಾವುದೇ ಲಕ್ಷಣಗಳೂ...

ಪ್ರಯಾಗ್‌ರಾಜ್ ದುರಂತ..!

ಪ್ರಯಾಗ್‌ರಾಜ್ ದುರಂತ..!

ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಸಂಭವಿಸಿದ ಘೋರ ದರಂತಕ್ಕೆ ಸರ್ಕಾರವಷ್ಟೇ ಹೊಣೆಯೇ..? ಸಾರ್ವಜನಿಕೆ ಹೊಣೆಗಾರಿಕೆ ಏನೂ ಇಲ್ಲವೇ..? ಸರ್ಕಾರವನ್ನು ದೂರಿದರೆ ನಮ್ಮ ಜವಾಬ್ದಾರಿ ಮುಗಿಯಿತೇ..? ಈ ದೇಶದ ಜವಾಬ್ದಾರಿ...

ಅಳಿಲು ಭಕ್ತಿ, ಮಳಲ ಸೇವೆ, ಮತ್ತು ಟ್ರಂಪ್‌ನ ಗೆಲುವು..!

ಅಳಿಲು ಭಕ್ತಿ, ಮಳಲ ಸೇವೆ, ಮತ್ತು ಟ್ರಂಪ್‌ನ ಗೆಲುವು..!

ಕಾಲಾತೀತವಾದ ಸತ್ಯವನ್ನು ಜನಪ್ರಿಯವಾದ ರಾಮಾಯಣ, ಮಹಾಭಾರತದಂಥ ಪುರಾಣಗಳ ಘಟನೆಗಳಲ್ಲಿ ಕಂಡುಕೊಂಡು ಅದನ್ನು ಪುಟ್ಟ ಗಾದೆಗಳ ಮೂಲಕ ಸಾರ್ವಜನಿಕರಿಗೆ ಮುಟ್ಟಿಸುವ ಹಿಂದಿನವರ ಸೇವೆ ಅದ್ಭುತವಾದದ್ದು. ರಾಮಾಯಣದ ಒಂದು...

ಕರ್ತನನ್ನು ತ್ಯಾಗ ಮಾಡಿ ಕರ್ಮವನ್ನಲ್ಲ..!

ಕರ್ತನನ್ನು ತ್ಯಾಗ ಮಾಡಿ ಕರ್ಮವನ್ನಲ್ಲ..!

ಹುಟ್ಟಿದ ಮನುಷ್ಯ ಹಗಲು-ರಾತ್ರಿ ನಿರಂತರವಾಗಿ ಕೆಲಸದಲ್ಲಿ ತೊಡಗಿರುತ್ತಾನೆ. ಕೆಲಸವಿಲ್ಲದ ಜೀವನವೆಂಬುದಿಲ್ಲ. ಕೆಲಸ ಮಾಡದೆ ಇರುವುದು ನಿರ್ಜೀವತೆಯ ಲಕ್ಷಣ. ಹುಟ್ಟಿದ ಮೇಲೆ ಕೆಲಸ ಮಾಡದೆ ಇರುವ ಸ್ವಾತಂತ್ರ‍್ಯ...

ಬಾಯಲ್ಲಿ ಶಾಂತಿ, ಕೈಯಲ್ಲಿ ಕತ್ತಿ ಇದು ಇಸ್ಲಾಂ ಸಂಸ್ಕೃತಿ..!

ಬಾಯಲ್ಲಿ ಶಾಂತಿ, ಕೈಯಲ್ಲಿ ಕತ್ತಿ ಇದು ಇಸ್ಲಾಂ ಸಂಸ್ಕೃತಿ..!

ಮೆಕ್ಕಾ ನಗರ ಪ್ರಾಚೀನ ಕಾಲದಿಂದಲೂ ಒಂದು ಧಾರ್ಮಿಕ ಕೇಂದ್ರವಾಗಿತ್ತು. ಅಲ್ಲಿದ್ದ ಪ್ರಸಿದ್ಧ ಕಾಬಾ ಗುಡಿಗೆ ಯಹೂದಿಗಳು, ಕ್ರೈಸ್ತರು ಹಾಗೂ ಮೂರ್ತಿಪೂಜಕ ಸಮುದಾಯದವರು ಸಮಾನ ಶ್ರದ್ಧೆಯಿಂದ ನಡೆದುಕೊಳ್ಳುತ್ತಿದ್ದರು....

ಇ.ಡಿ ಮಾಡುವ ಪವಾಡ ಏನು?

ಇ.ಡಿ ಮಾಡುವ ಪವಾಡ ಏನು?

ಈ ಮಧ್ಯೆ ಮೂಡಾ ಪ್ರಕರಣಕ್ಕೆ ಸಂಬಂಧಿಸಿಧಂತೆ ಲೋಕಾಯುಕ್ತ ತನಿಖೆ ಆರಂಭವಾಗಿದ್ದರೂ ಬಿಜೆಪಿ-ಜೆಡಿಎಸ್ ಮಿತ್ರಕೂಟದ ನಾಯಕರು ಈ.ಡಿ ಬಂದು ಪವಾಡ ಮಾಡಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ...

ಆರ್‌ಎಸ್‌ಎಸ್ ದೂಷಣೆಯೆ ಚಟವಾಗಿರುವಾಗ..!

ಆರ್‌ಎಸ್‌ಎಸ್ ದೂಷಣೆಯೆ ಚಟವಾಗಿರುವಾಗ..!

ರಾಷ್ಟ್ರಿಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ಬಗ್ಗೆ ಲಘುವಾಗಿ ಮಾತನಾಡುವುದು, ಅಪಪ್ರಚಾರ ಮಾಡುವುದು ಇಂದು ನೆನ್ನೆಯದ್ದಲ್ಲ. ಅವಹೇಳನಾಕಾರಿಯಾಗಿ ಮಾತನಾಡಿ, ಅವರು ದೇಶಕ್ಕೆ ನೀಡುವ ನಿ:ಸ್ವಾರ್ಥ ಸೇವೆಯನ್ನು ಸ್ಮರಿಸದೇ,...

Page 1 of 2 1 2

Recent NEWS

LIVE
call-message
Contact