Ashwaveega News 24×7 ಜನವರಿ 20 : ಒಂದಲ್ಲ.. ಎರಡಲ್ಲ 4 ದಿನ ಬ್ಯಾಂಕ್ ಬಂದ್.. ಬಂದ್ . ಬ್ಯಾಂಕಿಂಗ್ ವ್ಯವಹಾರ ಇದ್ರೆ ಬೇಗ ಮುಗಿಸಿಕೊಳ್ಳಿ..! ಶನಿವಾರ, ಭಾನುವಾರ, ಸೋಮವಾರ, ಮಂಗಳವಾರ ಸಾಲು.. ಸಾಲು ರಜೆ ಜೊತೆಗೆ ಬ್ಯಾಂಕ್ ಸಿಬ್ಬಂದಿ ಮುಷ್ಕರ ಜನವರಿ 24, 25, 26 ಹಾಗೂ 27ನೇ ತಾರೀಖು ಕ್ಲೋಸ್ ವಾರದಲ್ಲಿ 5 ದಿನ ಕೆಲಸಕ್ಕೆ ಒತ್ತಾಯಿಸಿ ಸಿಬ್ಬಂದಿ ಧರಣಿ ಮಾಡುವ ಸಾಧ್ಯತೆಗಳು ಇವೆ … ಜನವರಿ 24, 25 ಎಂದಿನಂತೆ ಶನಿವಾರ-ಭಾನುವಾರ ರಜೆ ಜನವರಿ 26 ಸೋಮವಾರ ಗಣರಾಜ್ಯೋತ್ಸವದ ರಜೆ ಜನವರಿ 27ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ಸಾಲು.. ಸಾಲು ರಜೆ ಹಿನ್ನೆಲೆ ಬ್ಯಾಂಕಿಂಗ್ ಸೇವೆ ವ್ಯತ್ಯಯ ಬ್ಯಾಂಕ್ ಶಾಖೆಯಲ್ಲಿ ದೊರೆಯುವ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ …
