
ಶಿವಮೊಗ್ಗ ಜಿಲ್ಲೆಯ ಅಬ್ಬಲಗೆರೆ ಪಂಚಾಯಿತಿಯ ಬಸವಗಂಗೂರಿನಲ್ಲಿರುವ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಇಲ್ಲಿ ಒಂದರಿಂದ, ಏಳನೇ ತರಗತಿಯವರೆಗೆ ಇರುವ ಶಾಲೆಯಲ್ಲಿ 72 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆಮಧ್ಯಾಹ್ನ ಸುರಿದ ಮಳೆಗೆ ತರಗತಿ ನಡೆಯುತ್ತಿದ್ದ ವೇಳೆ ಶಾಲಾ ಕೊಠಡಿಗೆ ನುಗ್ಗಿದ ನೀರು ನೀರು ನೀರು ನುಗ್ಗಿದ ಪರಿಣಾಮ ಪರದಾಡಿದ ಶಿಕ್ಷಕರು ಮಕ್ಕಳನ್ನು ಮನೆಗೆ ಕಳಹಿಸಿದ ಶಿಕ್ಷಕರು ಶಾಲೆಗೆ ನೀರು ನುಗಿದ್ದ ಕಾರಣ ಪೀಠೋಪಕರಣಗಳು ಹಾನಿಯಾಗಿವೆ . ಇದಕ್ಕೆಲ್ಲ ಕಾರಣ ಸರಿಯಾದ ನಿರ್ವಹಣೆ ಹಾಗೂ ಕಟ್ಟಡ ಇಲ್ಲದಿರುವುದು.