
ಬೆಂಗಳೂರಿನಲ್ಲಿ ಮರ ಬೀಳುವುದು ಸಾಮಾನ್ಯವಾಗಿದೆ. ಅದೇ ರೀತಿಯಾದ ಘಟನೆ ನಡೆದಿದೆ. ಮಳೆಯ ಗಾಳಿಗೆ ಸದಾಶಿವನಗರದ ಫೋಲೀಸ್ ಸ್ಟೇಷನ್ ಬಳಿ ನೆಲಕ್ಕೆ ಉರುಳಿದ ಬೃಹತ್ ಮರ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ಧ ಮರ ಮರ ಬಿದ್ದ ರಬಸಕ್ಕೆ ಚಲಿಸುತ್ತಿದ್ದ ಕಾರು ಜಖಂ ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟವಷತ್ ಕಾರು ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಚಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಾಲಿಸಲಾಗಿದೆ.