
ಭಾರತದ ಆರ್ಥಿಕತೆಯು ವಿಶ್ವದ ಅಗ್ರ ಆರ್ಥಿಕತೆಗಳಲ್ಲಿ ಆರನೇ ಸ್ಥಾನವನ್ನು ಹೊಂದಿದೆ. ದೇಶದ ಬಹುಪಾಲು ಜನಸಂಖ್ಯೆಯು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದೆ. ದೇಶದ ಒಟ್ಟು ಜಿಡಿಪಿಯಲ್ಲಿ ಕೃಷಿ ಕ್ಷೇತ್ರವು ಸರಿಸುಮಾರು 14% ರಷ್ಟು ಕೊಡುಗೆ ನೀಡುತ್ತದೆ. ಭಾರತೀಯ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆಯಾದರೂ, ಸೇವಾ ವಲಯವು ತುಲನಾತ್ಮಕವಾಗಿ ಸುಧಾರಿಸುತ್ತಿರುವಾಗ ಈ ವಲಯದಲ್ಲಿ ನಿರಂತರ ಕುಸಿತವಿದೆ. ಭಾರತ ದೇಶವು ಕೃಷಿ ಅವಲಂಬನೆಯ ದೇಶ ಹಾಗೂ ಭಾರತ ದೇಶದಲ್ಲಿ ಕೃಷಿ ನಂಬಿ ಇನ್ನೂ ಹಲವು ಜನರು ಜೀವನ ಸಾಗಿಸುತ್ತಿದ್ದಾರೆ..ತಂತ್ರಜ್ಞಾನ ಎಷ್ಟೇ ಬದಲಾದರೂ ನಮ್ಮ ಸಂಸ್ಕೃತಿ ಬದಲಾಗುವುದಿಲ್ಲ..
ಭಾರತೀಯ ಆರ್ಥಿಕತೆಯು ಕೃಷಿ-ಆರ್ಥಿಕತೆಯಾಗಿದೆ ಮತ್ತು ಕೃಷಿ ಕ್ಷೇತ್ರದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಕೇವಲ ಭಾರತೀಯ ಆರ್ಥಿಕತೆಯನ್ನು ಬೆಂಬಲಿಸುವ ಹೊರತಾಗಿಯೂ , ಕೃಷಿ ವಲಯವು ಕೈಗಾರಿಕಾ ವಲಯ ಮತ್ತು ಆಮದು ಮತ್ತು ರಫ್ತುಗಳಲ್ಲಿ ಅಂತರರಾಷ್ಟ್ರೀಯ ವ್ಯಾಪಾರವನ್ನು ಸಹ ಬೆಂಬಲಿಸುತ್ತದೆ. ಭಾರತೀಯ ಆರ್ಥಿಕತೆಗೆ ಕೃಷಿ ಕ್ಷೇತ್ರದ ಕೊಡುಗೆ ಕಡಿಮೆಯಾಗುತ್ತಿದೆಯಾದರೂ, ಇದು ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಜನರನ್ನು ಹೊಂದಿರುವ ಕ್ಷೇತ್ರವಾಗಿದೆ.
ಭಾರತದ ಗೋವುಗಳಲ್ಲಿ ಅದರದೇ ಆದ ವಿಶೇಷ ಲಕ್ಷಣಗಳಿರುತ್ತವೆ .. ವಿದೇಶಿ ಹಸುಗಳಿಗೆ ಹೋಲಿಸಿದರೆ ಭಾರತ ಹಸುಗಳ ದೇಹದ ಆಕರದಲ್ಲಿ ವಿಭಿನ್ನತೆ ಇರುತ್ತದೆ..ವಿದೇಶಿ ಹಸುಗಳಲ್ಲಿ ಭಾರತದ ವಾತಾವರಣಕ್ಕೆ ಹೊಂದಿಕೊಳ್ಳುವ ಬೆವರು ಗ್ರಂಥಿಗಳು ಇರುವುದಿಲ್ಲ.. ಸುಮಾರು 12 ಗಂಟೆಗಳ ಕಾಲ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಈ ಹಸುಗಳು ಹೊಲ ಗದ್ದೆಗಳಲ್ಲಿ ಉಳುಮೆ ಮಾಡುತ್ತವೆ..ನಮ್ಮ ದೇಶದ ತಳಿಯ ಹಸುಗಳನ್ನ ಸಾಕಬೇಕು..ಹೆಣ್ಣುಮಕ್ಕಳಲ್ಲಿ ವಿದೇಶಿ ಹಸುಗಳ ಹಾಲು ಕುಡಿಯುವುದರಿಂದ ಹಾರ್ಮೋನಿಯಂ ಇಂಬ್ಯಾಲೆನ್ಸ್ ಆಗುತ್ತೆ ಅದೆ ದೇಶಿ ಹಸು ಹಾಲು ಕುಡಿಯುವುದರಿಂದ ಹೆಣ್ಣುಮಕ್ಕಳಿಗೆ ಉತ್ತಮ..ದೇಶಿ ಹಸುಗಳಿಗೆ ಅತ್ಯಂತ ಕಡಿಮೆ ಮಟ್ಟದಲ್ಲಿ ರೋಗಗಳು ಬರುತ್ತವೆ ಇದರ ಹಾಲು ಕುಡಿಯುವುದರಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ,,ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ.ನಾಟಿ ಹಸುಗಳನ್ನ ಉಳ್ಸಕೋಬೇಕು ಬೆಳಸ್ಕೋಬೇಕು.