
2025ರ ಐಪಿಎಲ್ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಎಂದಿನಂತೆ ಅಭಿಮಾನಿಗಳು ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಟ್ರೋಫಿ ಗೆಲ್ಗದಿದ್ರೂ ಸಾಕಚ್ಟು ಕ್ರೇಜ್ ಹೊಂದಿರುವ ಆರ್ಸಿಬಿ ತಂಡ ಈ ಬಾರಿ ಸಮತೋಲನ ತಂಡವನ್ನು ಕಟ್ಟಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಬೆಂಗಳೂರು ತಂಡವು ಸೀಸನ್ 18ರಲ್ಲಿ ಸಾಕಷ್ಟು ನಿರೀಕ್ಷೆಗಳೊಂದಿಗೆ ಕಣಕ್ಕಿಳಿಯುತ್ತಿದೆ.

ಕೆಕೆಆರ್ Vs ಆರ್ಸಿಬಿ 22 MAR (ಕೋಲ್ಕತ್ತ)
ಸಿಎಸ್ಕೆ Vs ಆರ್ಸಿಬಿ 28 MAR (ಚೆನ್ನೈ)
ಆರ್ಸಿಬಿ Vs ಗುಜರಾತ್ 2 APR (ಬೆಂಗಳೂರು)
ಮುಂಬೈ Vs ಆರ್ಸಿಬಿ 7 APR (ಮುಂಬೈ)
ಆರ್ಸಿಬಿ Vs ಡೆಲ್ಲಿ 10 APR (ಬೆಂಗಳೂರು)
ಆರ್ಆರ್ Vs ಆರ್ಸಿಬಿ 13 APR (ಜೈಪುರ)
ಆರ್ಸಿಬಿ Vs ಪಂಜಾಬ್ 18 APR (ಬೆಂಗಳೂರು)
ಪಂಜಾಬ್ Vs ಆರ್ಸಿಬಿ 20 APR (ಚಂಡೀಗಢ)
ಆರ್ಸಿಬಿ Vs ಆರ್ಆರ್ 24 APR (ಬೆಂಗಳೂರು)
ಡೆಲ್ಲಿ Vs ಆರ್ಸಿಬಿ 27 APR (ದೆಹಲಿ)
ಆರ್ಸಿಬಿ Vs ಸಿಎಸ್ಕೆ 3 MAY (ಬೆಂಗಳೂರು)
ಲಕ್ನೋ Vs ಆರ್ಸಿಬಿ 9 MAY (ಲಖನೌ)
ಆರ್ಸಿಬಿ Vs ಹೈದ್ರಾಬಾದ್ 13 MAY (ಬೆಂಗಳೂರು)
ಆರ್ಸಿಬಿ Vs ಕೆಕೆಆರ್ 17 MAY (ಬೆಂಗಳೂರು)
ಅಭಿಷೇಕ್ ಎಸ್