Ashwaveega News 24×7 ಜನವರಿ 10 – ಮಂಡ್ಯದಲ್ಲಿ ಪವರ್ ಶೇರಿಂಗ್ ಹೇಳಿಕೆಗಳ ಬಗ್ಗೆ ಮಾತಾಡಿದ ಜಮೀರ್ ಅಹ್ಮಮದ್ ಅವರು. ನಾನು ಕೂಡ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ಬೇಕು ಅಂತ ಬಯಸುತ್ತೇನೆ ಎನ್ನುತ್ತಾ ಡಿಸಿಎಂ ಪರ ಬ್ಯಾಟ್ ಬೀಸಿದ್ರು. ಡಿಕೆ ಶಿವಕುಮಾರ್ ಅವರಿಗೂ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇದೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ ಬಯಸುತ್ತೇನೆ.
