Ashwaveega News 24×7 – ಜನವರಿ 10 – ವಿಜಯಪುರ – ದೇವರಾಜ್ ಅರಸು ಅವರ ದಾಖಲೆ ಸರಿಗಟ್ಟಿ ಮುನ್ನುಗುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗಾಗಿ ವಿಜಯಪುರ ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು . ಅದೇ ವೇದಿಕೆ ಮೇಲೆ ಸಚಿವ ಎಂ ಬಿ ಪಾಟೀಲ ಹಾಗೂ ವಚನಾನಂದ ಸ್ವಾಮೀಜಿಯವರು ಸಿಎಂ ಗೆ ಸಿಹಿ ತಿನ್ನಿಸಿ ಖುಷಿ ಪಟ್ಟಿದ್ದಾರೆ …
ಇದೇ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸಿಹಿ ಬಾಯಿಗಿಟ್ಟರೆ ಅದನ್ನು ತಿನ್ನದೇ ಸಿದ್ದರಾಮಯ್ಯ ಬಿಸಾಕಿದ್ದಾರೆ . ಸಿದ್ದರಾಮಯ್ಯ ಆ ಮಿಠಾಯಿಯನ್ನು ಅಂಗರಕ್ಷಕರ ಕಡೆ ಕೊಟ್ಟಿದ್ದಾರೆ . ಇವಾಗ ಈ ವಿಡಿಯೋ ವೈರಲ್ ಆಗ್ತಾಯಿದೆ , ಇದು ಪರ ವಿರೋಧದ ಚರ್ಚೆಗೆ ಕಾರಣವಾಗುತ್ತಿದೆ …
DK’s Sweet Rejected by CM Siddaramaiah on Stage ?
