September 29, 2026

ಬೆಂಗಳೂರು ನಗರ

ಮಳೆಯಂದ ಅವಾಂತರಗೊಂಡ ಜಯದೇವ ಅಂಡರ್‌ ಪಾಸ್‌  ಬಾರೀ ಮಳೆಯಿಂದ  ರಸ್ತೆಯಲ್ಲಿ ನೀರುನಿಂತು ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗಿದೆ ಮತ್ತೆ...
ಕೆ.ಆರ್‌ ಮಾರುಕಟ್ಟೆಯ ಮುಖ್ಯರಸ್ತೆಯಲ್ಲಿ ನೆನ್ನೆ ಸುರಿದ ಬಾರೀ ಮಳೆಯಿಂದ ರಸ್ತೆಯಲ್ಲಿ ನೀರು ಇನ್ನು ಹರಿಯುತ್ತಿದೆ. ಮಳೆಯ  ನೀರು ರಸ್ತೆಯಲ್ಲಿ ನಿಂತು ತಬ್ಬೆದ್ದು ನಾರುತ್ತಿದೆ...