
ದೇವನಹಳ್ಳಿ ಚಪ್ಪದಕಲ್ಲು ಬಳಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ, ಹೊಸಕೋಟೆ ಯಿಂದ ಸಾವಿರಾರು ಜನ ಕಾರ್ಯಕರ್ತರೊಂದಿಗೆ ಆಗಮಿಸಿದ ಶಾಸಕ ಶರತ್ ಬಚ್ಚೇಗೌಡ, ರಾಜ್ಯಪಾಲರ ವಿರುದ್ದ ಬಿಜೆಪಿ ಕೈಗೊಂಬೆಯಾಗಿರುವ ರಾಜ್ಯಪಾಲರಿಗೆ ಧಿಕ್ಕಾರ ಧಿಕ್ಕಾರ ಎಂದು ಘೋಷಣೆಯ ಕೂಗುತ್ತಿರೋ ಶಾಸಕ ಶರತ್ ಬಚ್ಚೇಗೌಡ
ಪಾದಯಾತ್ರೆ ಮೂಲಕ ಚಪ್ಪರದಕಲ್ಲು ಡಿಸಿ ಕಚೇರಿ ಬಳಿ ಆಗಮಿಸಿದ ಶರತ್ ಬಚ್ಚೇಗೌಡ, ಡಿಸಿ ಕಛೇರಿ ತಲುಪಿದ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿ. ಡಿಸಿ ಕಛೇರಿ ಮುಂಬಾಗ ಜಮಾಯಿಸಿದ ಸಾವಿರಾರು ಜನ ಕಾಂಗ್ರೆಸ್ ಕಾರ್ಯಕರ್ತರು. ತಮಟೆ ಹೊಡೆದು ದಿಕ್ಕಾರಗಳನ್ನ ಕೂಗಿ ರಾಜ್ಯಪಾಲರು ಮತ್ತು ಬಿಜೆಪಿ ವಿರುದ್ದ ಆಕ್ರೋಶ.