Ashwaveega News 24×7 ಫೆಬ್ರವರಿ 26 – 2026 ಬೆಂಗಳೂರು : “ಹೊಸ ನಾಸ್ಟ್ರಡಾಮಸ್” ವಾರ್ನಿಂಗ್ನಿಂದ ಜಗತ್ತೇ ಶೇಕ್ ? 2026 ರ ಬಗ್ಗೆ ಭಯ ಹುಟ್ಟಿಸುವ ಭವಿಷ್ಯವಾಣಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. “ ಹೊಸ ನಾಸ್ಟ್ರಡಾಮಸ್ ” ಎಂದು ಕರೆಯಲ್ಪಡುವ ಬ್ರಿಟನ್ ಮೂಲದ ಸೈಕಿಕ್ Craig Hamilton-Parker ನೀಡಿದ ಎಚ್ಚರಿಕೆಗಳು ಈಗ ಜಗತ್ತಿನ ಗಮನ ಸೆಳೆದಿವೆ . ಕೆಲವರು ಅವರ ಹೇಳಿಕೆಗಳು ಭಾರತೀಯ Nadi astrology ಆಧಾರಿತವೆಂದೂ ಹೇಳುತ್ತಿದ್ದಾರೆ .
