Ashwaveega News 24×7 ಜನವರಿ 16 – ಬಿಗ್ಬಾಸ್ ಕನ್ನಡ ಸೀಸನ್ 12 (BBK 12) ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಎಲ್ಲರ ಗಮನ ಸೆಳೆದಿರುವ ಪ್ರಶ್ನೆ ಒಂದೇ – ಹನುಮಂತ ಅವರ ಓಟ್ ಯಾರಿಗೆ?
ಹನುಮಂತ ಆಟದಲ್ಲಿ ಸ್ಪಷ್ಟ ನಿಲುವು, ನೇರ ಮಾತು ಮತ್ತು ಸ್ಟ್ರಾಟಜಿಯ ಮೂಲಕ ಗುರುತಿಸಿಕೊಂಡಿದ್ದಾರೆ. ಕೆಲ ಸ್ಪರ್ಧಿಗಳ ಜೊತೆ ಅವರ ಸ್ನೇಹ ಗಟ್ಟಿಯಾಗಿದ್ದರೂ, ಇನ್ನೂ ಕೆಲವರೊಂದಿಗೆ ಅಂತರ ಕಾಣಿಸುತ್ತಿದೆ. ಹನುಮಂತ ತಮ್ಮ ಹಳೆಯ ಸ್ನೇಹ ಹಾಗೂ ಆಟದ ನಿಷ್ಠೆಯನ್ನು ಗಮನದಲ್ಲಿಟ್ಟುಕೊಂಡು ಓಟ್ ಮಾಡಿರಬಹುದು ..
