Ashwaveega News 24×7 ಜನವರಿ 16 – ಬೆಂಗಳೂರು – ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಹೆಸರು ಈಗ ಮನೆಮಾತಾಗಿದೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲ ವಯೋಮಾನದ ಪ್ರೇಕ್ಷಕರಲ್ಲೂ ಗಿಲ್ಲಿ ಕ್ರೇಜ್ ಜೋರಾಗಿದೆ. ನ್ಯಾಚುರಲ್ ಆಟ, ಸರಳ ವ್ಯಕ್ತಿತ್ವ ಮತ್ತು ಮನರಂಜನೆಯ ಶೈಲಿಯಿಂದ ಗಿಲ್ಲಿ ಜನಮನ ಗೆದ್ದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ “ಗಿಲ್ಲಿ ಗೆಲ್ಲೋದ್ ಪಕ್ಕ” ಎಂಬ ಮಾತು ಟ್ರೆಂಡಿಂಗ್ ಆಗಿದ್ದು, ಫೈನಲ್ ಹಂತದಲ್ಲಿ ಗಿಲ್ಲಿಯೇ ಫೇವರಿಟ್ ಎಂಬ ಅಭಿಪ್ರಾಯ ಕೇಳಿಬರುತ್ತೀವೆ ….
