Ashwaveega News 24×7 ಫೆಬ್ರವರಿ 2026 – ನವದೆಹಲಿ : ಚಿನ್ನದ ಮಾರುಕಟ್ಟೆ ಇಂದು ಭಾರೀ ಕುಸಿತವನ್ನು ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ₹1,55,000ಕ್ಕೆ ಇಳಿಯಿದ್ದು, ಒಂದೇ ದಿನ ಸುಮಾರು ₹10,000ರಷ್ಟು ನಷ್ಟ ದಾಖಲಾಗಿದೆ.
ಈ ಬೆಲೆ ಕುಸಿತವು ಶುದ್ಧ ಚಿನ್ನ ಖರೀದಿ ಮಾಡಿದ್ದ ಹೂಡಿಕೆದಾರರಿಗೆ ಶಾಕಿಂಗ್ ನ್ಯೂಸ್ ಆಗಿದೆ . ಮಾರುಕಟ್ಟೆ ತಜ್ಞರು, ಸಂಜೆ ವೇಳೆಗೆ ಚಿನ್ನದ ಬೆಲೆ ಇನ್ನಷ್ಟು ಕುಸಿಯುವ ಸಾಧ್ಯತೆಯನ್ನು ಸೂಚಿಸಿದ್ದಾರೆ.
ಈ ವಾರದಲ್ಲೇ ಚಿನ್ನದ ಬೆಲೆ ಲಕ್ಷದೊಳಗೆ ಇಳಿಯುವ ಸಾಧ್ಯತೆಯೂ ಮಾರುಕಟ್ಟೆಯಲ್ಲಿ ಚರ್ಚೆಯಾಗುತ್ತಿದೆ. ಹೂಡಿಕೆದಾರರು ಜಾಗರೂಕತೆಯಿಂದ ಮುಂದುವರಿಯಲು, ತಕ್ಷಣವೇ ಮಾರಾಟ ಅಥವಾ ಖರೀದಿ ತೀರ್ಮಾನ ಮಾಡುವಂತೆ ಶಿಫಾರಸು ಮಾಡಲಾಗಿದೆ. ಚಿನ್ನದ ಬೆಲೆ ಏರಿಕೆ – ಕಡಿತದ ಮಾದರಿಯು ಹೂಡಿಕೆ ಮತ್ತು ಆರ್ಥಿಕ ತೀರ್ಮಾನಗಳಿಗೆ ತಕ್ಷಣ ಪ್ರಭಾವ ಬೀರುತ್ತಿದೆ …
